4 thoughts on “ಮಣ್ಣಿನ ದೋಣಿ – ಮಳೆ ಮಳೆ”

  1. ಈ ಹಾಡಂತೂ ಕೇಳಿದ ದಿನದಿಂದ ವೈರಾಗ್ಯ ಬಂದು ಬಿಟ್ಟಿದೆ, ಒಂದೇ ಥರದ ಇವರ ರತಿ ಮನ್ಮಥ ಸಾಹಿತ್ಯ ವಾಕರಿಕೆ ತರಿಸುತ್ತದೆ. ಇದೇ ಥರದ ಹಾಡುಗಳ ಪಟ್ಟಿ ಇದೆ ‘ಮುದ್ದಾಡೆಂದಿದೆ ಮಲ್ಲಿಗೆ ಹೂ’, ಸುರಿವ ಮಳೆಯಲೀ ಕೊರೆಯುವಾ ಛಳಿ ಛಳಿ’ , ಮುತ್ತಿನ ಮಾತಿನಲಿ ಮನೆಯ ಕಟ್ಟೋಣ’ , ‘ಯಮ್ಮೋ ಯಾಕೊ ಮೈಯ್ಯೇ ಉಸಾರಿಲ್ಲ’ ಇತ್ಯಾದಿ ಇತ್ಯಾದಿ ಇತ್ಯಾದಿ…… ಮುಕ್ಕಾಲು ಭಾಗ ರವಿಚಂದ್ರನ್ ಅವರಿಗಾಗಿ ರಚನೆಯಾಗಿರುವುದು. ಇದು ನನ್ನ ಅಭಿಪ್ರಾಯ ಅಷ್ಟೆ.

  2. ಅನಾಮಿಕ ಮತ್ತು ಮೀರಾ, ಇಬ್ಬರ ಅಭಿಪ್ರಾಯಗಳಿಗೂ ಸ್ವಾಗತ ಮತ್ತು ಧನ್ಯವಾದಗಳು. 🙂

Your email address will not be published. Required fields are marked *