10 thoughts on “ನಾ.ಕಸ್ತೂರಿ – ನವೀನ ಗಾದೆಗಳು”

  1. ಶ್ರೀ ತ್ರೀ ಅವರೆ,
    ನಾ ಕಸ್ತೂರಿ ಅವರು ನಾ-ಸ್ಟ್ರಡಾಮಸ್ ಅಂತೆಯೇ ಭವಿಷ್ಯ ನುಡಿಯೋರಾಗಿರ್ಬೇಕು.

    ಪ್ರತಿಯೊಂದು ಕೂಡ ಸಮಕಾಲೀನ ಮೌಲ್ಯ ಹೊಂದಿದೆ.
    “ಬೊಗಳೋ ಹುಡುಗ ಬರೆಯೋದಿಲ್ಲ, ಬರೆಯೋ ಹುಡುಗ ಬೊಗಳೋದಿಲ್ಲ ” ಅಂತ ನಮ್ಮ ಬ್ಯುರೋಗೆ ನೇರವಾಗಿ ಬಾಣ ಬಿಟ್ಟಂತಿದೆಯಲ್ಲಾ :))

  2. ಅನ್ವೇಷಿಗಳೇ, ನನಗೂ ಆ ಗಾದೆ ಬರೆಯುವಾಗ ಬೊಗಳೆ ರಗಳೆ ನೆನಪು ಬಂದಿತು 🙂
    ನೀವು ಬೊಗಳೋದು, ಬರೆಯೋದು ಮಾಡುವುದರಿಂದ ಅದು ನಿಮಗಲ್ಲಾ ಬಿಡಿ 🙂

  3. ಶಿವು, ಕರ್ನಾಟಕದ ಜನರ ಹಿಂದಿ ವ್ಯಾಮೋಹವನ್ನು ಕುರಿತು ಕಸ್ತೂರಿಯವರು ಈ ಗಾದೆ ಮಾಡಿದಂತಿದೆ 🙂 ಹಿಂದಿ ಕಲಿಯವದವರು ಯಾವುದಕ್ಕೂ ಉಪಯೋಗವಿಲ್ಲದವರು ಎನ್ನುವ ಭಾವನೆ ಆಗಿತ್ತೇನೋ. ಅನ್ನಿಸಿಕೊಳ್ಳುವುದು ಅನ್ನುವುದಕ್ಕೆ ಬೈಸಿಕೊಳ್ಳುವುದು ಎಂದೂ ಅರ್ಥವಿದೆ.

  4. ನಕ್ಕು, ನಕ್ಕು ಹೊಟ್ಟೆ ಹುಣ್ಣಾಯ್ತು. ಡಾಕ್ಟ್ರ ಹತ್ರ ಹೋಪುಕೆ ದುಡ್ಡು ಕೊಡಿಃ-))

    ‘ಅನರ್ಥ ಕೋಶ’ವನ್ನು ೫ ವರ್ಷದ ಹಿಂದೆಯೆ ಖರೀದಿಸಿದ್ದೆ. ಆದರೆ ಇನ್ನೂ ಓದಿ ಮುಗಿಸ್ಲಿಕ್ಕೆ ಆಗಿಲ್ಲಃ-)

  5. ಜಗಲಿ ಭಾಗವತರೇ, ಡಾಕ್ಟ್ರ ಹತ್ರ ಈಗಲೇ ಹೋಪುದು ಬೇಡ. ಬೀಚಿ ಅನರ್ಥಕೋಶವನ್ನೂ ಓದಿಕೊಂಡು ಕೊನೆಗೆ ಹೋಗಿ 🙂

  6. ಹಾಗೇ ಮಾಡಿ ಭಾಗವತರೇ.  ಒಂದು ಹೊಟ್ಟೆ ತುಂಬಿಸುವುದೇ ಕಷ್ಟ, ಎರಡು ಹೊಟ್ಟೆ ಪಾಡು ನಿಮ್ಮದು! 🙂

Your email address will not be published. Required fields are marked *