2 thoughts on “ಹುಚ್ಚುಮನಸ್ಸಿನ ಹತ್ತುಮುಖಗಳು”

  1. ತುಳಸಿಯಮ್ಮ,

    ಹೇಳಿದ ಕೆಲಸ ಒಂದೂ ಮಾಡಲ್ವಲ್ಲ ನೀವು……ಕಾರಿ ಹೆಗ್ಗಡೆ ಮಗಳನ್ನ ಕರ್ಕೊಂಡು ಬರ್ತೀನಿ ಅಂದ್ರಿ. ಕರ್ಕೊಂಡು ಬರ್ಲಿಲ್ಲ. ನಿಮ್ಮ ಮಾತು ನಂಬ್ಕೊಂಡು ನಾನು ಅನ್ನಾಹಾರ ನಿದ್ರೆಗಳನ್ನು ಬಿಟ್ಟು, ವಿರಹ ವೇದನೆಯಿಂದ ಬಳಲಿ ಬೆಂಡಾಗಿದ್ದೇ ಬಂತು….

    ಬೇಂದ್ರೆಯಜ್ಜನ ‘ಮೂಡಲ ಮನೆ’ಯ ಪದ್ಯ ಹಾಕ್ತೀನಿ ಅಂದ್ರಿ. ಹಾಕ್ಲಿಲ್ಲ….. ಎಂತ ಮಾರಾಯ್ರೇ? ನೀವೂ ರಾಜಕೀಯಕ್ಕೆ ಇಳೀತಿದೀರಾ, ಎಂತ ಕಥೆ?

    ಭಾಗವತ’ರು’

  2. ಭಾಗವತ, ರಾಜಕೀಯಕ್ಕಿಳಿಯುವ, ಮುಳುಗುವ ಯಾವ ಇರಾದೆಯೂ ನನಗಿಲ್ಲ. ಕಾರಿ ಹೆಗ್ಗಡೆ ಮಗಳು ನನಗೆ ಸಿಕ್ಕಿಲ್ಲ. ಬೇಂದ್ರೆಯಜ್ಜನ ‘ಮೂಡಲ ಮನೆ’ ಬರಲಿದೆ.

Your email address will not be published. Required fields are marked *