6 thoughts on “Lunar Eclipse on Feb 20th 2008”

 1. “ಭೂಮಿ-ಭಾಸ್ಕರ ಮುಖಾಮುಖಿಯಾಗಲು ಚಂದಿರಗೇಕೆ ನಾಚಿಕೆ?”

  ಕೊನೆಯ ಚಿತ್ರದಲ್ಲಿರುವ, ಒಂದಿಷ್ಟು ಕೆಂಪಾದ ಚಂದ್ರನಿಗೆ ಈ ಪ್ರಶ್ನೆ.

 2. “ಕೊನೆಯ ಚಿತ್ರದಲ್ಲಿರುವ, ಒಂದಿಷ್ಟು ಕೆಂಪಾದ ಚಂದ್ರನಿಗೆ ಈ ಪ್ರಶ್ನೆ.”

  ಒಂದಿಷ್ಟಲ್ಲ, ಇನ್ನೂ ಕೆಂಪಾಗಿ ಕಾಣುತ್ತಿತ್ತು. ಕ್ಯಾಮೆರಾ ಕಣ್ಣಿಗೆ ದಕ್ಕಿದ್ದು ಇಷ್ಟೇ. 🙂

 3. ಜ್ಯೋತಿಯವರದು ಹಾಗು ತ್ರಿವೇಣಿಯವರದು ರಮ್ಯ ಮನೋಧರ್ಮ. ನನಗೂ ಸಹ ಈಗ ಒಂದು ಚಿತ್ರಗೀತೆ ನೆನಪಾಗುತ್ತಿದೆಃ
  “ಸೂರ್ಯಂಗು ಚಂದ್ರಂಗು ಬಂದಾಗ ಮುನಿಸು……..”.

 4. ಸುನಾಥರೇ, ನೀವು ಹೇಳಿದ ಚಿತ್ರ ಗೀತೆ ವಿರಸದ ಹಿನ್ನೆಲೆ ಗೀತೆಯಲ್ಲವೆ?
  “ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು… ನಗುತಾದ ಭೂತಾಯಿ ಮನಸು?” ಅಲ್ಲವೆ ಮತ್ತೆ? ಸೂರ್ಯ-ಚಂದ್ರ ಇಬ್ಬರೂ ಮುನಿಸಿಕೊಂಡರೆ ಭೂಮಿಯ ಗತಿ ಏನು? ಸರಳ ಸುಂದರ ಸಾಹಿತ್ಯ… ‘ರವಿ’ಯ “deep voice” ಕಂಠದಲ್ಲಿ… ನೆನಪಿಸಿದ್ದಕ್ಕೆ ಧನ್ಯವಾದಗಳು.

 5. ಕ್ಯಾಮರ ಹಿಡಕೊಂಡು ಪೂರ್ತಿ ಚಂದ್ರಗ್ರಹಣ ಸೆರೆಮಾಡಿದೀರಾ?

  ಆಂದರೆ?

  ಕ್ಯಾಮರ ಇಲ್ಲದೆ ಮಾಡಬಹುದಿತ್ತು ಅಂತಾನಾ?

Your email address will not be published. Required fields are marked *