6 thoughts on “ಹನಿಗವನ – ಡಾಲರ್ ಪವರ್!”

  1. ಭಲೇ,ಡಾಲರ್ ಪವರ್! ಹನಿಗವನ ಹಾಗೂ ಕಾರ್ಟೂನ್ ಎರಡೂ ನಗೆಯನ್ನು ಉಕ್ಕಿಸುತ್ತಿವೆ. ಧನ್ಯವಾದಗಳು.

  2. ಸುನಾಥರು ಹೇಳಿರುವಂತೆ ನಾನು ಕೂಡ ಭಲೇ,ಡಾಲರ್ ಪವರ್! ಅನ್ನುವೆ.:)

    ನಾವು ಒಪ್ಪಲು ನಖರಾ ಮಾಡಿದರೂ, ದುಡ್ಡು ಸಂಬಂಧಗಳನ್ನು ಮೀರಿ ನಿಲ್ಲುವುದು ನಿಜ.

    ದಯವಿಟ್ಟು ಎಲ್ಲರೂ ನನ್ನ ಬ್ಲಾಗಿಗೊಮ್ಮೆ ಭೇಟಿಕೊಡಿ.

  3. ಹನಿಗವನ ‘ಹನಿ’ಗಿಂತ ದೊಡ್ಡದಾಗಿದ್ದು, ‘ಹನಿ’ಸಿದ ನಗುವೂ ದೊಡ್ಡದಾಗಿಯೇ ಇದೆ. ಹರಿಸಿದ ಅರ್ಥವೂ ಹಿರಿದಾಗಿದೆ. ಚಿತ್ರವೂ ಪೂರಕಕ್ರಿಯೆ ನಡೆಸಿದೆ. ಧನ್ಯವಾದಗಳು ಇಲ್ಲಿ ಹಂಚಿಕೊಂಡದ್ದಕ್ಕೆ.

  4. ಸುರೇಶ್, ಹನಿಗವನ ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

Your email address will not be published. Required fields are marked *