3 thoughts on “ಆರ್.ಎನ್.ಜೆ. ಇನ್ನಿಲ್ಲ :(”

 1. ಆರ್. ಎನ್. ಜಯಗೋಪಾಲ ಕೆಲವು ಅತ್ಯುತ್ತಮ ಚಿತ್ರಗೀತೆಗಳನ್ನು ನೀಡಿದ್ದಾರೆ. Cinematic compulsionಗಳಿಂದಾಗಿ, ಕೆಲವೆಡೆ ಪರಭಾಷಾ ಗೀತೆಗಳ tune ಅಥವಾ content ಉಪಯೋಗಿಸಿಕೊಂಡಿದ್ದಾರೆ. “ಸೀತಾ” ಚಿತ್ರದ ಈ ಗೀತೆಗೆ ಪ್ರೇರಣೆಯಾದ ಹಿಂದಿ ಚಿತ್ರಗೀತೆ ಈ ರೀತಿಯಾಗಿದೆಃ
  ” ಕೋರಾ ಕಾಗಜಸಾ ಥಾ ಮನ್ ಮೇರಾ
  ಲಿಖಾ ಹೈ ನಾಮ್ ಜಿಸ್ ಪೇ ತೇರಾ”

 2. ಸುನಾಥರೇ, ನಿಜ. ಇದೇ ರೀತಿ ಇನ್ನು ಕೆಲವು ಹಾಡುಗಳಿವೆ.

  * ‘ಸಂಗಮ್’ ಚಿತ್ರದಲ್ಲಿ ರಫಿ ಹಾಡಿರುವ “ಯೇ ಮೇರಾ ಪ್ರೇಮಪತ್ರ ಪಡಕರ್ ಕೆ ತುಮ್…” ಹಾಡಿನಿಂದ ಸ್ಪೂರ್ತಿ ಪಡೆದು ಆರ್. ಎನ್. ಜೆ. ರಚಿಸಿರುವ ಗೀತೆ – “ಇದೇನೇ ಪ್ರಥಮ ಪ್ರೇಮಗೀತೆ, ಈ ನನ್ನ ಎದೆಯ ಭಾವಗೀತೆ (ಚಿತ್ರ – ಸಪ್ನ)

  * “ಚಿರಂಜೀವಿ” ಚಿತ್ರದ ಪ್ರಸಿದ್ಧ ಗೀತೆ “ನಿನ್ನ ಕಂಗಳ ಜ್ಯೋತಿಯಾಗುವೆ ನಾನು” ಸಾಹಿತ್ಯವೂ ಹಿಂದಿ ಹಾಡಿನ ಪ್ರೇರಣೆ ಪಡೆದಿದೆ. (ತೇರೆ ನೈನೋ ಕೆ ಮೈ ದೀಪ್ ಜಲಾವೂಂಗಾ, ಚಿತ್ರ ; ಅನುರಾಗ್)

  * “ಸರಿ ನಾ ಹೋಗಿ ಬರುವೆ…” ಹಾಡಿನ ಮೂಲ – ‘ಆನ್ ಮಿಲೋ ಸಜನಾ’ ಚಿತ್ರದ ಅಚ್ಚಾ ತೋ ಹಮ್ ಚಲ್ತೆ ಹೈ.

Your email address will not be published. Required fields are marked *