8 thoughts on “ದಿಗ್ವಿಜಯ ಸಾಧಿಸಿದ ನಮ್ಮ ‘ಕಂಪತಿಗಳು’”

 1. ತ್ರಿವೇಣಿ,
  ಲೇಖನ ಓದಿಯೇ ಸಾಕಷ್ಟು ಖುಶಿಯಾಯ್ತು.. ನೋಡಿದವರಂತೂ ತುಂಬಾ ಸಂತೋಷಪಟ್ಟಿರಬೇಕು. ನಿಮಗೆಲ್ಲರಿಗೂ ಅಭಿನಂದನೆಗಳು.

 2. ಮನಸಿದ್ದರೇ ಮಾರ್ಗ ಏನ್ನುವುದಕ್ಕೆ ಈ ನಾಟಕದ ಯಶಸ್ಸೇ ಸಾಕ್ಷಿ….

 3. ವೇಣಿ, ನಿನ್ನೀ ನಾಟಕ ತಯಾರಿಯಲ್ಲಿ ದೂ…ರವಾಣಿಯಿಂದ ಸದಾ ನಿಕಟವಾಗಿದ್ದ ನನಗೂ ಇದನ್ನೆಲ್ಲ ಓದಿ ನಗು ತಡೆಯಲಾಗಿಲ್ಲ. ಅದರಲ್ಲೂ ಶುಕ್ರವಾರ ರಾತ್ರಿಯ ವಾಲ್-ಮಾರ್ಟ್ ಅನುಭವ! ಚೆನ್ನಾಗಿತ್ತು ಅಂತ ಈಗನ್ನಿಸುತ್ತೆ. ಅಂದಿನ ನಿಮ್ಮ ಮನಃಸ್ಥಿತಿ ಹೇಗಿದ್ದಿರಬಹುದು? ಆ ಅಪರಾತ್ರಿಯಲ್ಲಿ ಪೋಲೀಸಪ್ಪನ ಮುಂದೆ ಹೆದರಿ ಬೆವರಿ ಒದ್ದೆಮುದ್ದೆಯಾಗಿ….!?!?

  ವಿದ್ಯಾರಣ್ಯಕ್ಕೆ ಮಾತ್ರವಲ್ಲ, ಸಮಯದ ಪರೀಕ್ಷೆ ಗೆದ್ದು ಬಂದ ವೇಣಿ, ಶ್ರೀನಿ, ಮತ್ತು ತಂಡಕ್ಕೂ ಜೈ ಹೋ!

 4. ಸಹನಾ, ನನ್ನದೊಂದು ಕಂಡಿಷನ್ ಇದೆ. ನನ್ನ ಅನುಭವಗಳನ್ನು ನಾನು ಶೇರ್ ಮಾಡಿಕೊಂಡಮೇಲೆ ನೀವು ಬೋರ್ ಅನ್ನಬಾರದು. 🙂

 5. ಕಾಕಾ, ನೀವು ನನ್ನ ಲೇಖನ ಓದಿ ಖುಷಿಪಟ್ಟಿದ್ದಕ್ಕೆ ಸಂತೋಷವಾಯಿತು. ಅಭಿನಂದನೆಗೆ ಧನ್ಯವಾದಗಳು.

 6. ಜ್ಯೋತಿ ,

  ನಮ್ಮ ಖಜಾನೆಯಲ್ಲಿ ಇಂತಹ ಅನಿರೀಕ್ಷಿತ, ಅನಪೇಕ್ಷಿತ ಅನುಭವಗಳು ಸಾಕಷ್ಟು ಇರುವುದರಿಂದ ನೀನು ಹೇಳಿರುವ ಹಾಗೆ ಹೆದರಿ ಬೆವರಿ ಒದ್ದೆಮುದ್ದೆಯಾಗಿ… ಉಹು… ಏನೂ ಆಗಲಿಲ್ಲ. ಹೀಗೂ ಆಗಬಹುದೇ? ಹುಷಾರಾಗಿರಬೇಕು ಅನ್ನಿಸಿತು ಅಷ್ಟೆ.

Your email address will not be published. Required fields are marked *