5 thoughts on “ಒಲ್ಲನೋ ಹರಿ ಕೊಳ್ಳನೋ”

  1. ಕಾಕಾ ನಿಮ್ಮ ಮಾತು ನಿಜ. ಇದೇ ಹಾಡನ್ನು ಹೋಲುವ ಇನ್ನೊಂದು ದಾಸರ ಪದ – “ಕೇಳನೋ ಹರಿ ತಾಳನೋ “.

  2. ತುಲಸಿಯವರಿಗೆ ನಮಸ್ಕಾರಗಳು.
    ಭಾವಪೂರ್ಣವಾದ ಭಕ್ತಿಗೀತೆ.
    ನಿಮ್ಮಲ್ಲಿ ಕನ್ನಡ ದಾಸಸಾಹಿತ್ಯದ ಲಾಲಿಹಾಡುಗಳಿದ್ದರೆ ದಯವಿಟ್ಟು ಪ್ರಕಟಿಸಿ.

  3. ಧನ್ಯವಾದಗಳು ಸ್ವರ್ಣ, ತುಳಸಿವನಕ್ಕೆ ಸ್ವಾಗತ.

    ದಾಸಸಾಹಿತ್ಯದ ಅನೇಕ ಲಾಲಿಹಾಡುಗಳು ನನಗೆ ಗೊತ್ತಿವೆ. ಅವುಗಳ ಮೂಲ ಸಾಹಿತ್ಯ ಹುಡುಕಿ, ಒಂದೊಂದಾಗಿ ತುಳಸಿವನದಲ್ಲಿ ಸೇರಿಸುತ್ತೇನೆ. ತಡವಾಗಿ ಉತ್ತರಿಸುತ್ತಿದ್ದೇನೆ. ಕ್ಷಮಿಸಿ.

  4. ತುಳಸಿಯಮ್ಮ ಮತ್ತು ಮನೆಯವರಿಗೆ
    ತುಳಸಿಹಬ್ಬದ ಶುಭಾಶಯಗಳು.

    ನೂರಾರು ಔಷಧೀಯ ಗುಣಗಳಿರುವ ತುಳಸಿಯನ್ನು ನಮ್ಮ ಹಿರಿಯರು ಶ್ರೇಷ್ಠವೆಂದು ಪೂಜ್ಯವೆಂದು ಪರಿಗಣಿಸಿದ್ದು ಎಷ್ಟು ಸೂಕ್ತ ಎಂದು ಅರಿವಾಗುತ್ತಿದೆ. ಬೇರೆ ಯಾರಾದರೂ ಇದಕ್ಕೂ ಪೇಟೆಂಟ್ ಪಡೆಯುವ ಮೊದಲು ಭಾರತೀಯ ಆಯುರ್ವೇದ ಶಾಸ್ತ್ರಕ್ಕೆ ಸಂಬಂಧಪಟ್ಟವರಾರಾದರೂ ಪೇಟೆಂಟ್ ಪಡೆದು ಅದನ್ನು ಭಾರತದಲ್ಲಿಯೇ ಪೂಜ್ಯವಾಗಿಯೇ ಇರಿಸಿಯಾರೆ?

Your email address will not be published. Required fields are marked *