5 thoughts on “ಕೊಡು ಬೇಗ ದಿವ್ಯಮತಿ”

 1. ಶರನ್ನವರಾತ್ರಿಯ ಅಧಿದೇವತೆ ಶಾರದೆಯ ಸ್ತುತಿಯು ಸಕಾಲಿಕವಾಗಿದೆ.
  ದಾಸರು ಪ್ರಾರ್ಥಿಸಿದಂತೆ ಅವಳು ನಮಗೂ ದಿವ್ಯಮತಿಯನ್ನು ದಯಪಾಲಿಸಲಿ. ನವರಾತ್ರಿಯು ಶುಭಾಶಯಗಳು.

 2. ತ್ರಿವೇಣಿ ಅಕ್ಕಾ…

  ದುರ್ಗಾಷ್ಟಮಿ ಹೊತ್ತಿಗೆ ಸುಂದರ ಹಾಡು ಕೇಳಿಸಿದ್ದಕ್ಕೆ ಸುಮಾರಷ್ಟು ಥ್ಯಾಂಕ್ಸ್ ನಿಮಗೆ.
  ಅಂದಂಗೆ ಇತ್ತೀಚೆಗೆ ಯಾಕೋ ಅಪರೂಪ ಆಗ್ತಿದ್ದೀರಿ.

  ಪ್ರೀತಿಯಿಂದ,
  -ಶಾಂತಲಾ

 3. ಶಾಂತಲ, ದುರ್ಗಾಷ್ಟಮಿ ದಿನ ಬಿಡುವು ಮಾಡಿಕೊಂಡು, ತುಳಸಿವನಕ್ಕೆ ಬಂದು ಹಾಡು ಕೇಳಿದ್ದಕ್ಕೆ ನಿನಗೂ ಥ್ಯಾಂಕ್ಸ್.

  ಮಾಲಾ, ನಿಮ್ಮ ನೆನಪುಗಳನ್ನು ನಮಗೂ ಹಂಚಬಹುದಲ್ಲ?

Your email address will not be published. Required fields are marked *