3 thoughts on “ನಾನೇಕೆ ಬಡವನು? ನಾನೇಕೆ ಪರದೇಶಿ?”

  1. ತ್ರಿವೇಣಿ,
    ಸುಂದರವಾದ ಈ ಕೀರ್ತನೆಯನ್ನು ಕೇಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

  2. ಸುಬ್ಬಲಕ್ಷ್ಮಿಯವರ ದನಿಯಲ್ಲಿ ಈ ಹಾಡು ಕೇಳಿದ್ದೆ.
    ಇದೂ ಇಷ್ಟ ಆಯಿತು.

  3. ಮಾಲಾ, ನನಗೂ ಈ ಹಾಡಿನ ಪರಿಚಯವಾಗಿದ್ದು ಎಂ. ಎಸ್. ಎಸ್ ಅವರ ದನಿಯಿಂದಲೇ. ಒಟ್ಟಿನಲ್ಲಿ, ‘ನಾನೇಕೆ ಬಡವನು?’ ಎಂದು ಹಾಡಿರುವ ಈ ಇಬ್ಬರು ಗಾಯಕರೂ ಬಡವರಂತೂ ಅಲ್ಲ ; ಪ್ರತಿಭೆಯಲ್ಲಿ. 🙂

Your email address will not be published. Required fields are marked *