6 thoughts on “ಸಂನ್ಯಾಸಿ ಗೀತೆ – ಕುವೆಂಪು”

  1. ಸಂನ್ಯಾಸಿ ಹೇಗ್ ಬರಿಯೋದಂತ ನಿಮ್ಮಿಂದ್ಲೆ ಕಲ್ತಿದ್ದು. ಹೆಚ್ಚಿನವ್ರು ಸನ್ಯಾಸಿ ಅಂತ ಬರಿತಾರೆ, ನಾನು ಕೂಡ.

  2. ಶಾಂತಲಾ, ನಾನೂ `ಸನ್ಯಾಸಿ’ ಎಂದೇ ಬರೆಯೋದು 🙂

    ಕುವೆಂಪು ಅವರ ಈ ಕವನದ ಹೆಸರೇ ‘ ಸಂನ್ಯಾಸಿ ಗೀತೆ’ ಎಂದಿದೆ!

  3. ಹಿಂದಿನ ಕನ್ನಡ (ಕಂನಡ)ದಲ್ಲಿ ಹೀಗೆ ಅನುಸ್ವಾರ ಸಹಿತ ಬರೆಯುತ್ತಿದ್ದರಂತೆ, ನನ್ನ ಹಿರಿ ಸೋದರ ಮಾವ, ಕನ್ನಡ ಪಂಡಿತರಾಗಿ ಹೈಸ್ಕೂಲ್ ಮೇಷ್ಟ್ರಾಗಿದ್ದವರು ಹೇಳ್ತಿದ್ದರು. ಹೊಸಗನ್ನಡದಲ್ಲಿ ಕೆಲವಷ್ಟು ಅನುಸ್ವಾರಗಳನ್ನು ವಿಸರ್ಗ (ಃ)ಗಳನ್ನು ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ ಬಹುಶಃ ಮಹಾಪ್ರಾಣಗಳ ಪ್ರಾಣಕ್ಕೆ ಸಂಚಕಾರವೇನೋ! ಕಾದುನೋಡಬೇಕು.

Your email address will not be published. Required fields are marked *