ಬೆಳ್ಳಿ ಕಾಲುಂಗುರ – ಕೇಳಿಸದೆ ಕಲ್ಲು ಕಲ್ಲಿನಲಿ

ಚಿತ್ರ : ಬೆಳ್ಳಿ ಕಾಲುಂಗುರ (೧೯೯೨) ಸಾಹಿತ್ಯ : ದೊಡ್ಡರಂಗೇಗೌಡ ಸಂಗೀತ : ಹಂಸಲೇಖ ಹಾಡು ಕೇಳಿ  *  ಎಸ್.ಪಿ.ಬಾಲಸುಬ್ರಹ್ಮಣ್ಯಂ  *  ಚಿತ್ರ ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ ಕೇಳು ನೀನು…. ಭೂರಮೆಯೇ ಆಧಾರ ಈ ಕಲೆಯೇ ಸಿಂಗಾರ Read More

ನಂಜುಂಡಿ – ದೀಪದಿಂದ ದೀಪವ- Deepadinda Deepava

ಚಿತ್ರ – ನಂಜುಂಡಿ (೨೦೦೩) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಮಧು ಬಾಲಕೃಷ್ಣ,ನಂದಿತ ಹಾಡು ಕೇಳಿ ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ಮನಸಿನಿಂದ ಮನಸನು ಬೆಳಗಬೇಕು ಮಾನವ ಮೇಲು ಕೀಳು ಭೇದ ನಿಲ್ಲಲು ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ ||ಪ|| ಆಸೆ ಹಿಂದೆ ದುಃಖವೆಂದರು Read More

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ

ಚಿತ್ರ : ಶರಪಂಜರ ಗಾಯಕಿ – ಪಿ.ಸುಶೀಲ ಸಾಹಿತ್ಯ – ಕಣಗಾಲ್ ಪ್ರಭಾಕರ್ ಶಾಸ್ತ್ರಿ ಸಂಗೀತ – ವಿಜಯ ಭಾಸ್ಕರ್ ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ ||ಪಲ್ಲವಿ|| ಮುತ್ತುಗದ ಹೂವು ಮಲ್ಲಿಗೆಯೇ ? ಅತ್ತಿಯ ಹಣ್ಣು ಅಂಜೂರವೇ? ಚಿತ್ತೆಯ ಚಿಟ್ಟೆ ದುಂಬಿಯೇ? ದತ್ತೂರಿ ಕಾಡಿಗೆ ಕಸ್ತೂರಿಯೇ? ||1|| ಕಾಜಾಣ ಕಾಗೆ ಕೋಗಿಲೆಯೇ? Read More

ಮನಸು ಹೇಳಬಯಸಿದೆ – ಬೀಗರ ಪಂದ್ಯ

ಚಿತ್ರ : ಬೀಗರ ಪಂದ್ಯ ಗಾಯಕಿ : ಪಿ.ಸುಶೀಲ ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್. ಏನ್. ಜಯಗೋಪಾಲ್ ಮನಸು ಹೇಳಬಯಸಿದೆ ನೂರೊಂದು ತುಟಿಯ ಮೇಲೆ ಬಾರದಿದೆ ಮಾತೊಂದು ನೆನಪು ನೂರು ಎದೆಯಲಿ ಅಗಲಿಕೆಯ ನೋವಲಿ ವಿದಾಯ ಗೆಳೆಯನೆ ವಿದಾಯ ಗೆಳತಿಯೆ ವಿದಾಯ ಹೇಳೆಬಂದಿರುವೆ ನಾನಿಂದು || ಪಲ್ಲವಿ|| ಹಗಲು ರಾತ್ರಿ ಹಕ್ಕಿ ಹಾಗೆ ಹಾಡಿ Read More

ಯಾವ ಜನ್ಮದ ಕೆಳೆಯೊ ಕಾಣೆನು – ಮಹಾತ್ಯಾಗ

ಕವಿ –   ಡಾ. ವಿ. ಸೀತಾರಾಮಯ್ಯ( ‘ವಿ.ಸೀ’) ಚಿತ್ರ – ಮಹಾತ್ಯಾಗ ಗಾಯಕಿ – ಪಿ. ಸುಶೀಲ ಯಾವ ಜನ್ಮದ ಕೆಳೆಯೊ ಕಾಣೆನು ಕಂಡ ಕೂಡಲೆ ಒಲಿಸಿತು ಕಣ್ಗೆ ರೂಪವು ಇಳಿವ ಮುನ್ನವೆ ಎದೆಗೆ ಪ್ರೇಮವು ಹರಿಯಿತು ಯಾವ ತಾಯಿಯೊ ಯಾವ ತಂದೆಯೊ ಯಾವ ದೇಶವೊ ನುಡಿಗಳೊ ಎಂತೊ ಎಲ್ಲೋ ಕಾದಕಾವುಗಳಿತ್ತಲೆಮ್ಮನು ಬೆಸೆದವು || 1 Read More