ಕಾಯಿಸುವ ಹುಡುಗರನು ಯಾರೂ ಪ್ರೀತಿಸಬಾರದು

ಈ ಪ್ರಪಂಚದಲ್ಲಿ ಯಾರುಯಾರಿಗೋ, ಎಷ್ಟೆಷ್ಟೋ ವಿಧದ ಕಷ್ಟಗಳಿರಬಹುದು.  ಇದು ಅಂತಹ ದೊಡ್ಡ ಕಷ್ಟವೇನೂ ಅಲ್ಲ.  ಆದರೆ ಕಷ್ಟ ಎಂದು ಹೇಳಲೂ ಆಗದಂತಹ, ಅನುಭವಿಸಲೂ ಆಗದಂತಹ ಬಿಸಿತುಪ್ಪದಂತಹ ಕಷ್ಟ.  ಅದು ಕಾಯುವ ಕಷ್ಟ.  ಗಡಿಯಾರದ ಮುಳ್ಳುಗಳು ಮುಂದೆ ಸರಿಯುವುದನ್ನೇ ನೋಡುತ್ತಾ, ಕಾಯುವುದು ಮತ್ತು ಸಾಯುವುದು ಎರಡೂ ಒಂದೇ ಎಂಬ ಮಾತು ಅತಿಶಯೋಕ್ತಿ ಅನ್ನಿಸಿದರೂ, ಯಾರನ್ನಾದರೂ, ಯಾವುದಕ್ಕಾದರೂ ಬಹಳ Read More

ನಿನ್ನೊಲುಮೆ ನಮಗಿರಲಿ ತಂದೆ

ಮೈಯ ಕೊಟ್ಟಿರಿ ಮಾಟ ಕೊಟ್ಟಿರಿ ತಿದ್ದಿದಿರಿ ಕಗ್ಗಲ್ಲನು ನಿಮ್ಮ ಮೋಹಕ ದನಿಯ ಕೊರಳಲಿ ಇಟ್ಟು ಕಾಯ್ದಿರಿ ನನ್ನನು ಬನ್ನಿ ಹರಸಿರಿ ತಂದೆಯೇ ಆಸೀನರಾಗಿರಿ ಮುಂದೆಯೇ..! ಇವು ಗಾಯಕ ರಾಜು ಅನಂತಸ್ವಾಮಿಯವರು, ತಮ್ಮ ತಂದೆ ದಿವಂಗತ ಮೈಸೂರು ಅನಂತಸ್ವಾಮಿಯವರ ಸವಿ ನೆನಪಿಗಾಗಿ ಕವಿ ಲಕ್ಷೀನಾರಾಯಣ ಭಟ್ಟರಿಂದ ಬರೆಸಿಕೊಂಡ ಸಾಲುಗಳು.  ತನ್ನೆದುರು ಈಗಿಲ್ಲದಿದ್ದರೂ, ತನ್ನ ತುಂಬ ತುಂಬಿಕೊಂಡಿರುವ ತಂದೆಯನ್ನು Read More