ಜಯ ಹೇ ಕನ್ನಡ ತಾಯಿ – Jaya he kannada taayi

ಹರೆ ನೂರಿದ್ದರೂ ಮರವೊಂದೇಬಂದವರಿಗೆ ಆಸರೆ ನೆರಳುನಡೆ ನುಡಿ ರೀತಿಗಳೆಷ್ಟೇ ಇದ್ದರೂಒಂದೇ ಒಳಗಿನ ಹುರುಳುಪಂಪ ಬಸವ ಕವಿ ಕುಮಾರವ್ಯಾಸರ ಕಾವ್ಯದ ಉಸಿರೊಂದೇಹಸುರಿನ ವೈಖರಿ ಸಾವಿರವಿದ್ದರೂ ಧರಿಸುವ ಬಸಿರೊಂದೇಜಯ ಹೇ ಕನ್ನಡ ತಾಯಿಜಯ ಹೇ ಕನ್ನಡ ತಾಯಿ… ।। ೧ ।। ಹಲವು ನುಡಿಯಿಂದ ಕಂದರ ಕರೆಯುವ ಕನ್ನಡ ಸಿರಿಗನ್ನಡ ಮಾತೆಶರಣ ಸಂತ ಅವಧೂತರ ದಾಸರ ಹೃದಯ ಮಿಡಿದ Read More

ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…

ಕವಿ – ಎಚ್. ಎಸ್. ವೆಂಕಟೇಶಮೂರ್ತಿ ಗಾಯಕಿ – ಪಲ್ಲವಿ ಅರುಣ್ ಹಾಡು ಕೇಳಿ ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ? ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ ನೀರಿನಾಳ ತಿಳಿಯಿತೇನು ಹಾಯಿದೋಣಿಗೆ? ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ? ಸಾವಿರಾರು ಮುಖದ ಚೆಲುವ ಹಿಡಿದು Read More

ಒಂದು ಮಣ್ಣಿನ ಜೀವ

ಕವಿ : ಎಚ್. ಎಸ್. ವೆಂಕಟೇಶಮೂರ್ತಿ ಗಾಯಕ : ಸಿ. ಅಶ್ವಥ್ ಆಲ್ಬಮ್ : ತೂಗುಮಂಚ ಹಾಡು ಕೇಳಿ ಒಂದು ಮಣ್ಣಿನ ಜೀವ ಎಂದೂ ಮಣ್ಣಿನಲ್ಲಿಯೇ ಉಳಿಯದು ಸಣ್ಣ ಸಸಿಯೇ ಬೆಳೆದು ಬೇರಿಗೆ ಪಾರಿಜಾತವ ಸುರಿವುದು ನೀರು ತುಂಬಿದ ಮಣ್ಣ ಪಾತಿಯೇ ಕಂದರಿಗೆ ಕದಲಾರತಿ ನೂರು ಗುಡಿಗಳ ದೀಪ ವೃಕ್ಷವೇ ಅಮ್ಮನೆತ್ತುವ ಆರತಿ ಹಕ್ಕಿಪಕ್ಕಿಯ ಬಣ್ಣದಕ್ಷತೆ Read More

ಎಲ್ಲಿ ಅರಿವಿಗಿರದೊ ಬೇಲಿ

ಕವಿ- ಎಚ್. ಎಸ್. ವೆಂಕಟೇಶಮೂರ್ತಿ ಎಲ್ಲಿ ಅರಿವಿಗಿರದೊ ಬೇಲಿ ಎಲ್ಲಿ ಇರದೋ ಭಯದ ಗಾಳಿ ಅಂಥ ನೆಲೆಯಿದೆಯೇನು ಹೇಳಿ ಸ್ವರ್ಗವನ್ನು ಅದರೆದುರು ಹೂಳಿ ಹಸಿದಂಥ ಕೂಸಿರದ ನಾಡು ಉಸಿರೆಲ್ಲ ಪರಿಮಳದ ಹಾಡು ಎಲ್ಲಿ ಬೀಸುವುದೋ ನೆಮ್ಮದಿಯ ಗಾಳಿ ಸ್ವಾತಂತ್ರ್ಯ ನಗುತಲಿದೆ ಅಲ್ಲಿ ಕಣ್ಣೋ ಹಿಗ್ಗಿನ ಗೂಡು ಮಣ್ಣೋ ಸುಗ್ಗಿಯ ಬೀಡು ದುಡಿವೆವೋ ಎಲ್ಲಿ ಕೈಯಲ್ಲಿ ಬಿಡುಗಡೆಯು Read More

ಲೋಕದ ಕಣ್ಣಿಗೆ ರಾಧೆಯು ಕೂಡ

ಕವಿ – ಎಚ್. ಎಸ್. ವೆಂಕಟೇಶಮೂರ್ತಿ ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ ಯಾರೋ ಮೋಹನ ಯಾವ ರಾಧೆಗೊ ಪಡುತಿರುವನು ಪರಿತಾಪ ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ ಧಾವಿಸಿ ಸೇರಲು Read More