ಜಂಗಮರು ನಾವು

ರಚನೆ – ಪುರಂದರದಾಸರು ಮಧ್ಯಮಾವತಿ ರಾಗ, ಅಟ್ಟ ತಾಳ ಜಂಗಮರು ನಾವು | ನೀವೇ ಕೇಳಿ ||ಪಲ್ಲವಿ|| ಜಂಗಮರು ನಾವು ಲಿಂಗಾಂಗಿಗಳು ಮಂಗಳವಂತರ | ಭವಿಗಳೆಂಬಿರಿ ಬರಿದೆ ||ಅನು|| ಶಿವಗುರುದೈವ ಕೇಶವ ನಮ್ಮ ಮನೆದೈವ ವರದ ಮೋಹನ ನಮ್ಮ ಗುರುಶಾಂತೇಶ ಶಿವ ಗುರುದ್ರೋಹಮಾಡಿದ ಪರವಾದಿಗೆ ರವರವ ನರಕದೊಳುರುಳುವದೇ ಗತಿ ||೧|| ವಿಭೂತಿ ನಮಗುಂಟು | ವಿಶ್ವೇಶ Read More

ರಾಮಕೃಷ್ಣರು ಮನೆಗೆ ಬಂದರು

ರಚನೆ : ಪುರಂದರದಾಸರು ಗಾಯಕ : ಎಂ. ಬಾಲಮುರಳಿಕೃಷ್ಣ ಹಾಡು ಕೇಳಿ ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೊ ಕಾಮಧೇನು ಬಂದಂತಾಯಿತು ವರವ ಬೇಡಿರೊ ||ಪಲ್ಲವಿ|| ಚೆಂಡು ಬುಗುರಿ ಚಿಣ್ಣಕೋಲು ಗಜ್ಜುಗವಾಡುತ ದುಂಡು ಮಲ್ಲಿಗೆ ಮುಡಿದು ಕೊಳಲನೂದುತ ಪಾಡುತ ಹಿಂಡು ಪೆಣ್ಗಳ ಮುದ್ದು ಮುಖದ ಸೊಬಗ ನೋಡುತ ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ||೧|| ಮಕರ Read More

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು

ರಚನೆ – ವಿಜಯ ದಾಸರು ಗಾಯಕ – ರಾಯಚೂರ್ ಶೇಷಗಿರಿದಾಸ್ ಸಂಗೀತ – ಪ್ರವೀಣ್ ಗೋಡ್ಕಿಂಡಿ ಹಾಡು ಕೇಳಿ ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ|| ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ ವರ್ಣವರ್ಣದಿಂದ ಬಾಹೋದೇನೊ Read More

ಅಪಮೃತ್ಯು ಪರಿಹರಿಸೊ ಅನಿಲ ದೇವ

ರಚನೆ : ಜಗನ್ನಾಥ ದಾಸರು ಗಾಯಕ : ವಿದ್ಯಾಭೂಷಣ ಹಾಡು ಕೇಳಿ ಅಪಮೃತ್ಯು ಪರಿಹರಿಸೊ ಅನಿಲ ದೇವ ಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪಲ್ಲವಿ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು ಎನಗಿಲ್ಲ ಆವಾವ ಜನುಮದಲ್ಲಿ ಅನುದಿನವು ಎಮ್ಮನುದಾಸೀನ ಮಾಡುವುದು ಅನುಚಿತವು ನಿನಗೆ ಸಜ್ಜನ ಶಿಖಾಮಣಿಯೆ ||೧|| ಜ್ಞಾನಾಯು ರೂಪಕನು ನೀನಹುದೊ ವಾಣಿ ಪಂಚಾನನಾದ್ಯಮರರಿಗೆ ಪ್ರಾಣದೇವ Read More

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ

ರಚನೆ : ವಿಜಯ ದಾಸರು ಗಾಯಕ : ವೆಂಕಟೇಶ ಕುಮಾರ್ ಹಾಡು ಕೇಳಿ ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ ಡಂಬವ ತೊಲಗಿಸಿ ಡಿಂಭದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ||ಪಲ್ಲವಿ|| ಅಂತರಂಗದ ಉಸುರ ಹೊರಗೆ ನೂಕಿ ಅಂತರಂಗಕೆ ಸೇದುವ ಪಂಥದಾಳು ನೀನೇ ಕಂತುಜನಕನಲ್ಲಿ ಮಂತ್ರಿಯೆನಿಸಿ ಸರ್ವಾಂತರ್ಯಾಮಿಯಾಗಿ ನಿಂತು ನಾನಾಬಗೆ ತಂತು ನಡೆಸುವ ಹೊಂತಕಾರಿ ಗುಣವಂತ Read More