AK-47 – ಕಡಲೋ ಕಣ್ಕಡಲೋ

ಚಿತ್ರ – AK-47 – (1999) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಚಿತ್ರ,ಹರಿಹರನ್ ಹಾಡು ಕೇಳಿ  ಕಡಲೋ ಕಡಲೋ ಕಣ್ ಕಡಲೋ ಮುಗಿಲೋ ಮುಗಿಲೋ ಮನ ಮುಗಿಲೋ ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು ಕಡಲಲ್ಲೋ ಮುಗಿಲಲ್ಲೋ ನೀ ನನ್ನ ಬದುಕಿಸು| ನುಡಿಮುತ್ತುದುರಿಸಬೇಡ ಪ್ರೇಮಪತ್ರ ರವಾನಿಸಬೇಡ ನಿನ್ನ ಮುತ್ತಿನ ನಗುವೇ ಸಾಕು ಆ Read More

Happy Thanksgiving day!

Happy Thanksgiving weekend 🙂 !! ಇನ್ನೊಂದು ೩-೪ ದಿನ ಅಮೆರಿಕದಿಂದ ಹೊರಡುವ ಬ್ಲಾಗ್‍ಗಳಿಗೆಲ್ಲಾ ರಜ ಅನ್ನಿಸತ್ತೆ. 🙂 ಯಾಕೆಂದರೆ, ಈ ಸಮಯದಲ್ಲಿ ಮನೆಯಲ್ಲಿ ಇರೋರು ಕಡಿಮೆ. ಅಲ್ಲಿ,ಇಲ್ಲಿ, ಗೆಳೆಯರ ಮನೆಗೆ, ಹೊಸ ಹೊಸ ಜಾಗಗಳನ್ನು ನೋಡಲು ಹೋಗುವವರೇ ಹೆಚ್ಚು. ನೀವೆಲ್ಲ ಏನೇನು ಪ್ಲಾನ್ ಮಾಡಿದೀರಿ? ಎಲ್ಲಿಗೆ ಹೋಗ್ತಾ ಇದೀರಿ? ನಾವೇನು ಹಬ್ಬ ಮಾಡಿ, ಟರ್ಕಿ ತಿನ್ನೋದಿಲ್ಲವಾದರೂ,  ಅಮೆರಿಕಕ್ಕೆ ಬಂದಾಗಿನಿಂದ, ನಾವು ತಪ್ಪದೆ Read More

ಹೆಸರುಬೇಳೆಗೆ ಈ ಹೆಸರೇಕೆ?

ಮೇಲೇರಿದ್ದ ಬೇಳೆಗಳ ಬೆಲೆ ಕೆಳಗಿಳಿಯುತ್ತಾ  ಇದೆ. ಈ ಬಾರಿ ಸಮಸ್ಯೆ ಬಿಸಿಬೇಳೆ ಬಾತಿಗೆ ಬೇಕಾದ ತೊಗರಿಬೇಳೆಯದಲ್ಲ. ಹೆಸರುಬೇಳೆಯದು.   ಸುಮ್ಮನೆ ಯೋಚಿಸುತ್ತಿದ್ದೆ .. ಬೇರೆ ಕೆಲಸವಿಲ್ಲದೆ ಅಲ್ಲ 🙂  ಹೆಸರುಬೇಳೆಯ ಹೆಸರು ಮೊದಲು ಹಸಿರುಬೇಳೆ ಎಂದು ಇದ್ದಿರಬಹುದಲ್ಲವೇ? ಏಕೆಂದರೆ ಹೆಸರುಕಾಳಿನ ಬಣ್ಣ ಹಸಿರು.  englishನಲ್ಲಿಯೂ green gram ಅಂದರೆ ಹೆಸರುಬೇಳೆ ತಾನೇ? ನಮ್ಮ ತಮಿಳು ಮಿತ್ರರು ಹೆಸರುಬೇಳೆಗೆ “ಪಚ್ಚ ಪರಪು” ,”ಪಯರ್ Read More