ನಾ.ಕಸ್ತೂರಿಯವರ ಅನರ್ಥ ಕೋಶ
ನಿನ್ನೆ, ನಾ.ಕಸ್ತೂರಿಯವರ ಅನರ್ಥಕೋಶ ಓದುತ್ತಿದ್ದೆ. ಓದುತ್ತಿರುವಾಗ ನನಗಂತೂ ತುಂಬಾ ನಗು. ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹಾಸ್ಯ, ಬಿದ್ದು ಬಿದ್ದು ನಗುವಂತೆ ಮಾಡುವ ಹಾಸ್ಯ ಎನ್ನುವುದು ಇದ್ದರೆ ಅದು ಇದೇ ರೀತಿ ಇರುತ್ತದೇನೋ. ಒಬ್ಬಳೇ ಓದಿಕೊಂಡು ನಗುವ ಬದಲು ನಿಮ್ಮೊಡನೆ ಹಂಚಿಕೊಂಡರೆ ಹೇಗೆ ಅನ್ನಿಸಿತು. ನನ್ನನ್ನು ತುಂಬಾ ನಗಿಸಿದ ಕೆಲವನ್ನು ಇಲ್ಲಿ ಬರೆಯುತ್ತಿದ್ದೇನೆ. ಇದನ್ನು ಓದಿ ನಿಮಗೆ ನಗುವೇ ಬರದಿದ್ದರೆ Read More