ರಾಮದೂತನ ಪಾದ -Ramadootana Pada

ರಾಮದೂತನ ಪಾದ ತಾಮರಸವ ಕಂಡ||2||ಆ ಮನುಜನೆ ಧನ್ಯನೂ||2|| ಶ್ರೀ ಮನೋಹರನಂಘ್ರಿಭಜಕಸ್ತೋಮ ಕುಮುದಕೆ ಸೋಮನೆನಿಸುವಭೂಮಿಯೊಳು ಯದುಗಿರಿಯ ಸೀಮೆಯಕಾಮವರದೊಳು ಪ್ರೇಮದಿಂದಿಹ ||ಪ|| ಕೋತಿರೂಪದಿ ರಘುನಾಥನಾಜ್ಞೆಯ ತಾಳಿಪಾದೋದಿಯ ಲಂಘಿಸಿ ||ಖ್ಯಾತ ಲಂಕೆಯ ಪೊಕ್ಕು ಶೋಧಿಸಿಮಾತೆಯನ್ನು ಕಂಡೆರಗಿದಶಮುಖಹೋತ ಖಳಕುಲ ವ್ಯಾತ ಘಾತಿಸಿಸೀತೆವಾರ್ತೆಯ ನಾಥಗರುಹಿದ ||-1-|| ಪಾಂಡುಸುತನೆ ಪ್ರಚಂಡ ಗದೆಯನ್ನುದೋರ್ದಂಡದಿ ಧರಿಸುತಲೀ||ಮಂಡಲದೊಳು ಭಂಡ ಕೌರವಚಂಡ ರಿಪುಗಳ ಖಂಡಿಸಿಶಿರ ಚೆಂಡನಾಡಿ ಸತಿಗೆ ಕರುಳಿನದಂಡೆ ಮುಡಿಸಿದ Read More

ಶ್ರೀಮಹಾಲಕ್ಷ್ಮೀ ಅಷ್ಟಕಂ – Namastestu Mahamaye

ನಮಸ್ತೇಸ್ತು ಮಹಾಮಾಯೆ ಶೀಪೀಠೆ ಸುರಪೂಜಿತೆ |ಶಂಖಚಕ್ರಗದಾಹಸ್ತೆ ಮಹಾಲಕ್ಷ್ಮೀ ನಮೋಸ್ತುತೇ || ೧ || ನಮಸ್ತೆ ಗರುಡಾರೂಢೇ ಕೋಲಾಸುರ ಭಯಂಕರಿ |ಸರ್ವಪಾಪಹರೆ ದೆವೀ ಮಹಾಲಕ್ಷ್ಮೀ ನಮೋಸ್ತುತೇ || ೨ || ಸರ್ವಜ್ಞೆ ಸರ್ವವರದೆ ಸರ್ವದುಷ್ಟ ಭಯಂಕರಿ |ಸರ್ವದುಃಖಹರೆ ದೆವೀ ಮಹಾಲಕ್ಷ್ಮೀ ನಮೋಸ್ತುತೇ || ೩ || ಸಿದ್ಧಿಬುದ್ಧಿಪ್ರದೆ ದೆವೀ ಭುಕ್ತಿಮುಕ್ತಿ ಪ್ರದಾಯಿನಿ |ಮಂತ್ರಮೂರ್ತೆ ಸದಾ ದೆವೀ ಮಹಾಲಕ್ಷ್ಮೀ Read More