ಸತ್ಯ ಹರಿಶ್ಚಂದ್ರ – ನಮೋ ಭೂತನಾಥ

ಚಿತ್ರ – ಸತ್ಯ ಹರಿಶ್ಚಂದ್ರ (೧೯೬೫)
ಸಾಹಿತ್ಯ – ಹುಣುಸೂರು ಕೃಷ್ಣಮೂರ್ತಿ
ಸಂಗೀತ – ಪೆಂಡ್ಯಾಲ ನಾಗೇಶ್ವರರಾವ್
ಗಾಯಕರು – ಘಂಟಸಾಲ, ಪಿ.ಲೀಲಾ

ಹಾಡು ಕೇಳಿ, 

ಹಾಡು ನೋಡಿ

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ
ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ
ಹೇ ಪಾರ್ವತೀ ಹೃದಯ ವಲ್ಲಭ ಚಂದ್ರಮೌಳೇ
ಭೂತಾಧಿಪ ಪ್ರಮಥನಾಥ ಗಿರೀಶ ಛಾಪ |

ನಮೋ ಭೂತನಾಥ ನಮೋ ದೇವ ದೇವಾ
ನಮೋ ಭಕ್ತಪಾಲ ನಮೋ ದಿವ್ಯ ತೇಜ

ಭವ ವೇದ ಸಾರ ಸದಾ ನಿರ್ವಿಕಾರ
ನಮೋ ಲೋಕಪಾಲ ನಮೋ ನಾದ ಲೋಲ
ನಮೋ ಪಾರ್ವತೀ ವಲ್ಲಭ ನೀಲಕಂಠ |

ಸದಾ ಸುಪ್ರಕಾಶ ಮಹಾ ಪಾಪ ನಾಶ
ಕಾಶಿ ವಿಶ್ವನಾಥ ದಯಾ ಸಿಂಧು ಧಾತ
ನಮೋ ಪಾರ್ವತೀ ವಲ್ಲಭ ನೀಲಕಂಠ |         

          ***

2 thoughts on “ಸತ್ಯ ಹರಿಶ್ಚಂದ್ರ – ನಮೋ ಭೂತನಾಥ”

  1. ಸುನಾಥ says:

    ಶಂಕರಾಚಾರ್ಯರು ಬರೆದಿರುವ ಶಿವನಾಮಾವಲ್ಯಷ್ಟಕಮ್  ಸ್ತೋತ್ರದ ಮೊದಲನೆಯ ಶ್ಲೋಕದ ಎರಡು ನುಡಿಗಳನ್ನು ಹಾಗು ಎರಡನೆಯ ಶ್ಲೋಕದ ಎರಡು ನುಡಿಗಳನ್ನು ತೆಗೆದುಕೊಂಡು ಹುಣಸೂರು ಕೃಷ್ಣಮೂರ್ತಿಯವರು ತಮ್ಮ ಪದ್ಯದ ಮೊದಲನೆಯ stanzaವನ್ನು ರಚಿಸಿದ್ದಾರೆ.

  2. sritri says:

    ಸುನಾಥರೇ, ಅಪರೂಪದ ಮಾಹಿತಿ ನೀಡಿದ್ದೀರಿ! ನಾನು ಹುಣಸೂರು ಕೃಷ್ಣಮೂರ್ತಿಯವರೇ ಈ ಶ್ಲೋಕದ ಕತೃ ಇರಬಹುದೆಂದು ತಪ್ಪಾಗಿ ಭಾವಿಸಿದ್ದೆ.

Leave a Reply to ಸುನಾಥ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಮಿಡಿದ ಹೃದಯಗಳು – ಚಂದದ ಚಂದನದಿಂದಮಿಡಿದ ಹೃದಯಗಳು – ಚಂದದ ಚಂದನದಿಂದ

ಮಿಡಿದ ಹೃದಯಗಳು (೧೯೯೩) – ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯ, ಚಿತ್ರಾ ಹಾಡು ಕೇಳಿ ಚಂದದ ಚಂದನದಿಂದ ಕೊರೆದ ಗೊಂಬೆಯ ಅಂದಚಂದ ಘಮಘಮ ಬೊಂಬೆ ಹಿಡಿದರೆ ಸರಿಗಮ ಬೊಂಬೆ ನುಡಿದರೆ ||ಪ||ತುಂಬಿರುವ ತುಂಗೆ ನೀನು ಸೌಂದರ್ಯ

ಉಯ್ಯಾಲೆ – ದೋಣಿಯೊಳಗೆ ನೀನುಉಯ್ಯಾಲೆ – ದೋಣಿಯೊಳಗೆ ನೀನು

ಚಿತ್ರ : ಉಯ್ಯಾಲೆ ರಚನೆ : ಆರ್. ಎನ್. ಜಯಗೋಪಾಲ್ ಸಂಗೀತ : ವಿಜಯ ಭಾಸ್ಕರ್ ಗಾಯಕಿ : ಪಿ. ಸುಶೀಲ ಹಾಡು ಕೇಳಿ:- ದೋಣಿಯೊಳಗೆ ನೀನು ಕರೆಯ ಮೇಲೆ ನಾನು ಈ ಮನದ ಕರೆಯು ನಿನಗೆ ಕೇಳದೇನು? ಬೀಸುವ ತಂಗಾಳಿಯು

ಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇ

ಚಿತ್ರ : ಅವನೇ ನನ್ನ ಗಂಡ ಸಾಹಿತ್ಯ, ಸಂಗೀತ : ಹಂಸಲೇಖ ಗಾಯಕಿ : ಲತಾ ಹಂಸಲೇಖ ಹಸಿರು ಗಾಜಿನ ಬಳೆಗಳೇ ಸ್ತ್ರೀ ಕುಲದ ಶುಭ ಸ್ವರಗಳೇ ಈ ಕೈಗಳಿಗೆ ಶೃಂಗಾರವೇ ನೀವ್ ಘಲ್ಲೆಂದರೆ ಸಂಗೀತವೇ ನಿಲ್ಲದ ಗಾನ ನಿಮ್ಮದಮ್ಮಾ ||ಪಲ್ಲವಿ||