2 thoughts on “https://tulasivana.com”

  1. ಏನ್ ಮೇಡಮ್, ನಂಗೊಂದ್ ಥ್ಯಾಂಕ್ಸ್ ಇಲ್ವ, ಐಡಿಯಾಗೆ 🙂
    ಕಂಗ್ರಾಟ್ಸು, ಈಗ ನೋಡಿ ತುಳಸಿವನ.ಕಾಂ, ಏನ್ ಸಲೀಸಾಗಿ ಹೋಗಬಹುದು, ಮುಂಚೆ “ತ್ರಿವೇಣಿ” ಪದವನ್ನು ಆಂಗ್ಲದಲ್ಲಿ ಟೈಪಿಸುವಾಗ ಎಡ್ವಟ್ಟಾದ್ರೆ ಸೈಟೇ ಕಾಣಿಸ್ತಿರಲಿಲ್ಲ. ಈಗ ಆ ತೊಂದರೆ ಇರಲಾರದು.

    ಬರ್ಲಾ,
    ಶ್ರೀಧರ ರಾಜಣ್ಣ

    ಕೊಸರು: ಇಲ್ಲಿ ಇನ್ನೊಬ್ಬ “ಶ್ರೀ” ಇರುವುದರಿಂದ, ಪೂರ್ಣ ಸಹಿಯನ್ನೇ ಮಾಡಿದ್ದೇನೆ

  2. ಒಳ್ಳೆ ಐಡಿಯಾಗಳಿಗೆ ಯಾವಾಗಲೂ ವೆಲ್ ಕಮ್ ಮತ್ತು ಥ್ಯಾಂಕ್ಸ್, ನಿಮಗೆ ಇಮೈಲ್ ಓದುವ ಅಭ್ಯಾಸ ಇಲ್ಲ ಅಂತ ನನಗೆ ಹೇಗೆ ಗೊತ್ತಾಗಬೇಕು? 🙂

    “ಕೊಸರು: ಇಲ್ಲಿ ಇನ್ನೊಬ್ಬ “ಶ್ರೀ” ಇರುವುದರಿಂದ, ಪೂರ್ಣ ಸಹಿಯನ್ನೇ ಮಾಡಿದ್ದೇನೆ.”

    – ಅದು ಇನ್ನೊಬ್ಬ ಅಲ್ಲ ಇನ್ನೊಬ್ಬಳು ಇರಬೇಕು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.