* ಹಿರಿಯಕ್ಕನ ಚಾಳಿ (ತುಳಸಿ)ವನ ಮಂದಿಗೆಲ್ಲ – ಅಸತ್ಯ ಅನ್ವೇಷಿ
* ಭಾಗವತ ತಾನೂ ಕೆಡೋದಲ್ದೆ, (ತುಳಸಿ) ವನಾನೂ ಕೆಡಿಸಿದ್ನಂತೆ – ಜಗಲಿ ಭಾಗವತ
* ಯಾರು ಹೆಂಡತಿಯನ್ನು ಪ್ರೀತಿಸುತ್ತಾರೋ ಅವರು ಅಮೆರಿಕದಲ್ಲೇ (ಹೆಂಡತಿ ಬರೆದಿರುವ) ಪುಸ್ತಕ ಪಬ್ಲಿಷ್ ಮಾಡ್ತಾರೆ!
(ನನ್ನ ಪುಸ್ತಕ “ತುಳಸೀವನ” ಇಲ್ಲೇ ಬಿಡುಗಡೆಯಾದಾಗ ಕಿರಿಯ ಗೆಳತಿಯೊಬ್ಬಳಿಂದ ಸಿಕ್ಕ ಪ್ರತಿಕ್ರಿಯೆ) 🙂
* ಕಟ್ಟು-ಕಥೆ ಬರೆಯಲು ಒದ್ದಾಡ್ತಿರೋರಿಗೆ ಕಾದಂಬರಿ ಬರೀ ಅಂತ ಹೇಳಿದ್ರಂತೆ – ಮಾಲಾ
* ಹೆತ್ತ ಮನೆಗೆ ಹತ್ತು ಜನ ಇದ್ರೂ ಸಾಲದು (ಗಾದೆ)
ಕಟ್ಟು -ಕಥೆ ಬರೆಯಲು ಹನ್ನೊಂದು ಜನ ಇದ್ರೂ ಸಾಲದು (ತು.ವ ಗಾದೆ) – ಮಾಲಾ
……………………..
……………………………
ಕಟ್ಟು-ಕಥೆ ಬರೆಯಲು ಒದ್ದಾಡ್ತಿರೋರಿಗೆ ಕಾದಂಬರಿ ಬರೀ ಅಂತ ಹೇಳಿದ್ರಂತೆ…
ಹೆತ್ತ ಮನೆಗೆ ಹತ್ತು ಜನ ಇದ್ರೂ ಸಾಲದು (ಗಾದೆ)
ಕಟ್ಟು -ಕಥೆ ಬರೆಯಲು ಹನ್ನೊಂದು ಜನ ಇದ್ರೂ ಸಾಲದು (ತು.ವ ಗಾದೆ)
ರಾತ್ರೆಯೆಲ್ಲಾ ಕಟ್ಟು-ಕಥೆ ಓದಿ ಬೆಳಗ್ಗೆ ಎದ್ದು `ತುಳಸೀವನ’ ಅಂದ್ರೆ ಇಸ್ಕಾನ್ ಮುಂದಿದ್ಯಲ್ಲಾ ಅದಾ…ಅಂದ್ರಂತೆ…!