ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು!
ಚಿತ್ರಕೃಪೆ : ಮೀರಾ ಕೃಷ್ಣ
“ಋತುಗಳ ಚಕ್ರವು ತಿರುಗುತ ಇರಲು, ಕ್ಷಣಿಕವೇ ಕೋಗಿಲೆ ಗಾನದ ಹೊನಲು” – ಎ೦ಬ೦ತೆ ಚಿತ್ರಾನ್ನ ಚಿತ್ರಾನ್ನಗಳ ನಡುವೆ ಹ೦ಸಲೇಖರ ಸಾಹಿತ್ಯ ಸ೦ಗೀತ ಸುಧೆಯ ಮೃಷ್ಟಾನ್ನ ಮತ್ತೆ ಎ೦ದೋ ಎ೦ಬ ಕಾತರ ಜಾರಿಯಲ್ಲಿದೆ…” ದಟ್ಸ್ ಕನ್ನಡದಲ್ಲಿ, ಪ್ರಶಾಂತ್ ಅವರ ಲೇಖನದ ಆಯ್ದ ಸಾಲುಗಳಿವು. ಪೂರ್ಣಲೇಖನ ಇಲ್ಲಿದೆ.