ಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇ

ಚಿತ್ರ : ಅವನೇ ನನ್ನ ಗಂಡ ಸಾಹಿತ್ಯ, ಸಂಗೀತ : ಹಂಸಲೇಖ ಗಾಯಕಿ : ಲತಾ ಹಂಸಲೇಖ ಹಸಿರು ಗಾಜಿನ ಬಳೆಗಳೇ ಸ್ತ್ರೀ ಕುಲದ ಶುಭ ಸ್ವರಗಳೇ ಈ ಕೈಗಳಿಗೆ ಶೃಂಗಾರವೇ ನೀವ್ ಘಲ್ಲೆಂದರೆ ಸಂಗೀತವೇ ನಿಲ್ಲದ ಗಾನ ನಿಮ್ಮದಮ್ಮಾ ||ಪಲ್ಲವಿ|| ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೇ? ಮೊಡವೆಯ ವಯಸಿಗೆ ಒಡವೆ ಇದು ತಾನೇ? Read More

ಗಾಂಧಿ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ

ಚಿತ್ರ : ಒಂದೇ ಕುಲ ಒಂದೇ ದೈವ(೧೯೭೧) ರಚನೆ : ಹುಣಸೂರು ಕೃಷ್ಣಮೂರ್ತಿ ಸಂಗೀತ ನಿರ್ದಶನ : ರಾಜನ್ ನಾಗೇಂದ್ರ ಗಾಯಕಿ : ಬಿ.ಕೆ.ಸುಮಿತ್ರ ಗಾಂಧಿ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ ವಂದಿಸಿ ಮೊದಲು ನಿನ್ನಡಿಗಿಂದು ತಿಳಿಸುವೆ ಇಲ್ಲಿಯ ರೀತಿ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಬೇರೆ ಅನ್ನುವ ಲಟಾಪಟಿ ತುಂಬಿದೆ ತಾತ ಬಂದು Read More

ಮತ್ತೊಂದು ಜನುಮ ದಿನ – ಶುಭಾಶಯಗಳು!

ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು! ಚಿತ್ರಕೃಪೆ : ಮೀರಾ ಕೃಷ್ಣ “ಋತುಗಳ ಚಕ್ರವು ತಿರುಗುತ ಇರಲು, ಕ್ಷಣಿಕವೇ ಕೋಗಿಲೆ ಗಾನದ ಹೊನಲು” – ಎ೦ಬ೦ತೆ ಚಿತ್ರಾನ್ನ ಚಿತ್ರಾನ್ನಗಳ ನಡುವೆ ಹ೦ಸಲೇಖರ ಸಾಹಿತ್ಯ ಸ೦ಗೀತ ಸುಧೆಯ ಮೃಷ್ಟಾನ್ನ ಮತ್ತೆ ಎ೦ದೋ ಎ೦ಬ ಕಾತರ ಜಾರಿಯಲ್ಲಿದೆ…” ದಟ್ಸ್ ಕನ್ನಡದಲ್ಲಿ, ಪ್ರಶಾಂತ್ ಅವರ ಲೇಖನದ Read More

ಪೋಲಿ ಹುಡುಗ – ಹಂಸಲೇಖ

 ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು! ಚಿತ್ರ – ಪೋಲಿ ಹುಡುಗ (೧೯೮೯) ಸಾಹಿತ್ಯ ಮತ್ತು ಸಂಗೀತ – ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು ಚಿತ್ರಕೃಪೆ : ಮೀರಾ ಕೃಷ್ಣ ಜನನ ಮರಣಗಳೆರಡು ಕುರುಡು ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು ಸ್ನೇಹ ಪ್ರೀತಿಗಳೆರಡು ಕುರುಡು ದೂರ ಹೋಗದು ಬೇರೆಯಾಗದು Read More

ಮನೆಯೇ ಗುಡಿಯಮ್ಮ

  ಚಿತ್ರ – ಗೃಹಲಕ್ಷ್ಮಿ ಗಾಯಕಿ – ಎಸ್. ಜಾನಕಿ ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ ದೇವರ ಮುಂದೆ ಕಿರುನಗೆ ಎಂಬ ಜ್ಯೋತಿಯ ಬೆಳಗಮ್ಮ||ಪ| ಸೇವೇಯೇ ನಿನ್ನ ಉಸಿರಾಗಿರಲಿ ತ್ಯಾಗವೇ ಬಾಳಿನ ಪಲ್ಲವಿಯಾಗಲಿ ಈ ಸಂಸಾರವೇ ಸುಖಸಾಗರವು ಎನಿಸುವ ಭಾಗ್ಯವು ನಿನದಾಗಿರಲಿ ||-೧-|| ಹಾಡುವ ಕೊರಳು ಕೋಗಿಲೆಗಾಯ್ತು ಆಡುವ ಅಂದ ನವಿಲಿನದಾಯ್ತು ಯಾರಿಗೆ ಏನನು ಕೊಡುವನೊ Read More