ತಿಲ್ಲಾಣ – ಅಂಬಿಕಾತನಯದತ್ತ
೧ ಇದಾವ ಹಾಡು ? ಇದಾವ ತಾಲ ? ಇದಾವ ರಾಗ ? ನನ್ನ ಪುಟ್ಟ ಪುರಂದರ ವಿಠಲಾ ! ೨ ಕೈಯ ತಾರಮ್ಮಯ್ಯಕ್ಕೆ ತೊದಲ ನುಡಿಯ ತಿಲ್ಲಾಣ ; ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ ; ಇದಾವ ರಸ ? ಇದಾವ ಭಾವ ? ಇದಾವ ಹಾವ ? ನನ್ನ ಪುಟ್ಟ ಪುರಂದರ ವಿಠಲಾ ! Read More
ಕನ್ನಡಮ್ಮನ ದೇವಾಲಯ
೧ ಇದಾವ ಹಾಡು ? ಇದಾವ ತಾಲ ? ಇದಾವ ರಾಗ ? ನನ್ನ ಪುಟ್ಟ ಪುರಂದರ ವಿಠಲಾ ! ೨ ಕೈಯ ತಾರಮ್ಮಯ್ಯಕ್ಕೆ ತೊದಲ ನುಡಿಯ ತಿಲ್ಲಾಣ ; ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ ; ಇದಾವ ರಸ ? ಇದಾವ ಭಾವ ? ಇದಾವ ಹಾವ ? ನನ್ನ ಪುಟ್ಟ ಪುರಂದರ ವಿಠಲಾ ! Read More
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ; ಮಡದಿ ಮಗು ಮನೆ – ಮಾರು ರಾಜ್ಯ – ಗೀಜ್ಯ ಹೊತ್ತಿರುವ ಉರಿಯಲಿ ಆಯಿತಾಜ್ಯ ಹಿಂದೆ ಬಿದ್ದವು ಎಲ್ಲೋ ಕುದುರೆ ಕಾಲಾಳು ಬಿಚ್ಚಿ ಉದಿರಿತು ಎಲ್ಲೋ ಮನದ ಬಾಳು ಹೊರಟ ಹೊರಟೇ ಹೊರಟ, ಹೊರಟನೆತ್ತೋ ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ ! ಕಾಮ – ಕ್ರೋಧವ ದಾಟಿ, ಮದ – Read More
ಕವಿ – ಡಾ. ವಿ. ಸೀತಾರಾಮಯ್ಯ( ‘ವಿ.ಸೀ’) ಚಿತ್ರ – ಮಹಾತ್ಯಾಗ ಗಾಯಕಿ – ಪಿ. ಸುಶೀಲ ಯಾವ ಜನ್ಮದ ಕೆಳೆಯೊ ಕಾಣೆನು ಕಂಡ ಕೂಡಲೆ ಒಲಿಸಿತು ಕಣ್ಗೆ ರೂಪವು ಇಳಿವ ಮುನ್ನವೆ ಎದೆಗೆ ಪ್ರೇಮವು ಹರಿಯಿತು ಯಾವ ತಾಯಿಯೊ ಯಾವ ತಂದೆಯೊ ಯಾವ ದೇಶವೊ ನುಡಿಗಳೊ ಎಂತೊ ಎಲ್ಲೋ ಕಾದಕಾವುಗಳಿತ್ತಲೆಮ್ಮನು ಬೆಸೆದವು || 1 Read More
‘ಮಿಥಿಲೆ’ ಕವಿ : ಸುಬ್ಬಣ್ಣ.ರಂಗನಾಥ.ಎಕ್ಕುಂಡಿ ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ ಬೀದಿಬೀದಿಯನಲೆದು ನೋಡಬೇಕು ಅಲ್ಲಿ ಎಲ್ಲಾದರೂ ಮರದ ನೆರಳಿಗೆ ಕುಳಿತು ರಾಮಭದ್ರನ ಮಹಿಮೆ ಹಾಡಬೇಕು ಅಲ್ಲಿಹವು ಎತ್ತರದ ಮನೆಗಳು ಮಂದಿರವು ಅಲ್ಲಿ ಬೇಕಾದಷ್ಟು ತುಳಸಿ ಹೂವು ಹೆಜ್ಜೆ ಹೆಜ್ಜೆಗೆ ಅಲ್ಲಿ ಸಂಪಿಗೆಯ ಮರಗಳಿವೆ ಗಿಳಿಗಳಿವೆ. ಇಲ್ಲ ಪಂಜರದ ನೋವು ಅಲ್ಲಿ ಪುಷ್ಕರಿಣಿಗಳ ತುಂಬ ತಾವರೆಯಿಹವು Read More
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಹೊಸವರ್ಷ ಬಂದಂತೆ ಯಾರು ಬಂದಾರು? ಹೊಸವರ್ಷ ಬಂದಂತೆ ಯಾರು ಬಂದಾರು ಗಿಡಮರಕೆ ಹೊಸವಸ್ತ್ರ ಯಾರು ತಂದಾರು ಹಾಡೆಂದು ಕೋಗಿಲೆಯ ಕೂಗಿ ಕರೆದಾರು ಮಾವಿನಾ ಚಿಗುರನ್ನು ತಿನಲು ಕೊಟ್ಟಾರು? ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ ಬಂದನೊ ವಸಂತ ಬಂಧಿಗಳೇ ಎಲ್ಲ! ಹೊಸ ಬಯಕೆ, ಹೊಸ ಅಲೆ ರುಚಿರುಚಿಯ ಬೆಲ್ಲ! Read More