Day: April 23, 2006

ಭಯದ ನೆರಳಿನಲ್ಲಿ ಒಂದು ರಾತ್ರಿಭಯದ ನೆರಳಿನಲ್ಲಿ ಒಂದು ರಾತ್ರಿ

ಮಧ್ಯರಾತ್ರಿಯ ಸಮಯ.ಕವಿತಾಳ ಪರೀಕ್ಷೆಗಳು ಹತ್ತಿರದಲ್ಲಿಯೇ ಇದ್ದುದರಿಂದ ಓದಿಕೊಳ್ಳುತ್ತಿದ್ದಳು. ಮನೆಯ ಜನರೆಲ್ಲ ಗಾಢ ನಿದ್ರೆಯಲ್ಲಿ ಮುಳುಗಿದ್ದರು. ಅವಳಿಗೆ ಬಾಯಾರಿಕೆ ಎನ್ನಿಸಿತು. ನೀರು ಕುಡಿಯಲೆಂದು ನೋಡಿದಾಗ ನೀರಿನ ಬಾಟಲಿ ಖಾಲಿಯಾಗಿದ್ದು ತಿಳಿಯಿತು. ಅದನ್ನು ತುಂಬಿಸಿಕೊಂಡು ಬರಲು ಅಡಿಗೆ ಮನೆಯ ಕಡೆಗೆ ನಡೆದಳು. ಅವರದ್ದು ಹಳೆಯ

ಅನುರಾಗದ ಅಲೆಗಳು – ಜೀವಕೋಗಿಲೆಅನುರಾಗದ ಅಲೆಗಳು – ಜೀವಕೋಗಿಲೆ

ಚಿತ್ರ – ಅನುರಾಗದ ಅಲೆಗಳು -೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ. ರಾಜ್‍ಕುಮಾರ್ ಹಾಡು ಕೇಳಿ – ಜೀವಕೋಗಿಲೆ ಇಂಚರ ಅದಕೆ ದೇಹವೆಂಬುದೇ ಪಂಜರ ಜೀವಕೋಗಿಲೆ ಇಂಚರ ಅದಕೆ ದೇಹವೆಂಬುದೇ ಪಂಜರ ಇಂಚರ ಕೇಳಲು ಪಂಜರ ಅವಸರ