Day: May 31, 2006

ಶಾಪ – ಲೇ ಲೇ ಮರುಳಾ….ಶಾಪ – ಲೇ ಲೇ ಮರುಳಾ….

ಚಿತ್ರ – ಶಾಪ – ೨೦೦೧ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಹೇಮಂತ್ ಹಾಡು ಕೇಳಿ – ಲೇ ಲೇ ಮರುಳಾ….ಮರುಳಾ…. ಮರುಳಾದೀಯೋ ಮರುಳಾ ನಿಂತಲ್ಲೇ ನೀನು ನಿಲುವೆ ನೀನಿನ್ನೆಲ್ಲೋ ಗೆಲುವೆ? ಹುಟ್ಟುಗುರುಡ ಹುಟ್ಟುಗುರುಡ ಬಣ್ಣ ಕಾಣನು