Day: July 28, 2006

ಪಾರ್ವತಮ್ಮನವರು ಎಲ್ಲಿ? ಕಾಣ್ತಾ ಇಲ್ಲ?ಪಾರ್ವತಮ್ಮನವರು ಎಲ್ಲಿ? ಕಾಣ್ತಾ ಇಲ್ಲ?

  ಚಿತ್ರಲೋಕದಲ್ಲಿ ಪ್ರತಿವಾರ ಧಾರಾವಾಹಿಯಾಗಿ ಬರುತ್ತಿದ್ದ ಪಾರ್ವತಮ್ಮನವರ ಅಂಕಣವನ್ನು ತಪ್ಪದೆ ಓದುತ್ತಿದ್ದವರಲ್ಲಿ ನಾನೊಬ್ಬಳು. ಚಿತ್ರರಂಗದ ಕುರಿತು ಅವರು ನೀಡುತ್ತಿದ ಒಳವಿವರಗಳು ಓದಲು ತುಂಬಾ ಚೆನ್ನಾಗಿರುತ್ತಿತ್ತು. ನಿರ್ಮಾಪಕಿಯಾಗಿ, ವಿತರಕಿಯಾಗಿ, ನಟನ ಪತ್ನಿಯಾಗಿ,ತಾಯಿಯಾಗಿ ಅವರ ಅನುಭವ ಬಹಳ ದೊಡ್ಡದು. ಪ್ರಸಿದ್ಧ ಪುರುಷರ ಪತ್ನಿಯರು ತಮ್ಮ