Day: February 16, 2007

ಮಾಂಗಲ್ಯ ಭಾಗ್ಯ – ಆಸೆಯ ಭಾವಮಾಂಗಲ್ಯ ಭಾಗ್ಯ – ಆಸೆಯ ಭಾವ

ಚಿತ್ರ – ಮಾಂಗಲ್ಯ ಭಾಗ್ಯ (೧೯೭೬) ಸಾಹಿತ್ಯ- ವಿಜಯ ನಾರಸಿಂಹ ಸಂಗೀತ –  ರಾಜನ್-ನಾಗೇಂದ್ರ ಗಾಯಕ –  ಎಸ್.ಪಿ. ಬಾಲಸುಬ್ರಮಣ್ಯಂ ಹಾಡು ಕೇಳಿ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ ಕಾಮನ ಬಿಲ್ಲಿನಲಿ