Day: February 21, 2007

ಹಸುರು – ಕುವೆಂಪುಹಸುರು – ಕುವೆಂಪು

ಕವನ – ಹಸುರು ಕವಿ   – ಕುವೆಂಪು ನವರಾತ್ರಿಯ ನವಧಾತ್ರಿಯ ಈ ಶ್ಯಾಮಲ ವನಧಿಯಲಿ ಹಸುರಾದುದೊ ಕವಿಯಾತ್ಮಂ ರಸಪಾನ ಸ್ನಾನದಲಿ ! ಹಸುರಾಗಸ, ಹಸುರು ಮುಗಿಲು ; ಹಸುರು ಗದ್ದೆಯಾ ಬಯಲು  ; ಹಸುರಿನ ಮಲೆ ; ಹಸುರು ಕಣಿವೆ ;

ಸು.ರಂ.ಎಕ್ಕುಂಡಿ – ಯಾವ ಕಾಣಿಕೆ?ಸು.ರಂ.ಎಕ್ಕುಂಡಿ – ಯಾವ ಕಾಣಿಕೆ?

ಚಿತ್ರ: ಮಸಣದ ಹೂವು (೧೯೮೫) ಗಾಯಕ: ಎಸ್.ಪಿ ಬಾಲಸುಬ್ರಹ್ಮಣ್ಯಮ್ ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಸು.ರಂ.ಎಕ್ಕುಂಡಿ ಹಾಡು ಕೇಳಿ ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ| ಮಲೆನಾಡ ಕಣಿವೆಗಳ ಹಸಿರು