Day: April 27, 2007

ಜ್ವರ..ಒಂಥರ ಜ್ವರ..ಜ್ವರ..ಒಂಥರ ಜ್ವರ..

ಜ್ವರ, ನೆಗಡಿಯ ಕೆಟ್ಟ ಪರಿಣಾಮಗಳು ಎಲ್ಲರಿಗೂ ತಿಳಿದೇ ಇರುತ್ತವೆ. ಆದರೆ ನೀವು ಕೆಟ್ಟದರಲ್ಲಿಯೂ ಒಳ್ಳೆಯದನ್ನೇ ಹುಡುಕುವ ಆಶಾವಾದಿಯಾಗಿದ್ದರೆ, ಜ್ವರದಲ್ಲೂ ಕೆಲವು ಪ್ರಯೋಜನಗಳನ್ನು ಕಾಣಬಹುದು. ಕಳೆದೆರಡು-ಮೂರು ದಿನಗಳು ಜ್ವರದ ಕುಲುಮೆಯಲ್ಲಿ ಬೇಯುತ್ತಿದ್ದಾಗ, ಮನಸ್ಸಿನಲ್ಲಿಯೇ ನಾನು ಜ್ವರದ ಪಾಸಿಟಿವ್ ಅಂಶಗಳನ್ನು ಪಟ್ಟಿ ಮಾಡುತ್ತಿದ್ದೆ. ಮರೆಯುವ

ಬಾ ಮಲ್ಲಿಗೆ – ಚೆನ್ನವೀರ ಕಣವಿಬಾ ಮಲ್ಲಿಗೆ – ಚೆನ್ನವೀರ ಕಣವಿ

ಸಾಹಿತ್ಯ – ಚೆನ್ನವೀರ ಕಣವಿ ಸಂಗೀತ – ಸಿ.ಅಶ್ವಥ್ ಗಾಯಕರು – ಶ್ರೀನಿವಾಸ ಉಡುಪ, ಇಂದು ವಿಶ್ವನಾಥ್ ಹಾಡು ಕೇಳಿ ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ ಇಳಿಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು ಉಸಿರುಸಿರಿಗೂ