Day: September 2, 2007

ನಾ.ಕಸ್ತೂರಿ – ನವೀನ ಗಾದೆಗಳುನಾ.ಕಸ್ತೂರಿ – ನವೀನ ಗಾದೆಗಳು

ಕಸ್ತೂರಿ ಅನರ್ಥಕೋಶ ಓದಿ, ನಕ್ಕು, ಸುಧಾರಿಸಿಕೊಂಡಿದ್ದರೆ ಮಾತ್ರ ಕಸ್ತೂರಿಯವರ ನವೀನ ಗಾದೆಗಳನ್ನು ಓದಿ. 🙂 “ಅಣುಕಂಪ” ಎಂಬ ಪದಸೃಷ್ಟಿಗೆ ಕಾರಣವಾಗಿರುವ ಅಣುಗಾದೆಗಳನ್ನು ಗಮನಿಸಿ. ನವೀನ ಗಾದೆಗಳು * ಪರನಿಂದ ಗೃಹಕ್ಷಯ, ಪರಮಾಣು ಗ್ರಹಕ್ಷಯ. * ಹೊಸದರಲ್ಲಿ ಅಣೂನ ಎತ್ತಿ ಎತ್ತಿ ಹಾಕಿದರು.