Day: October 8, 2007

ಭಾಗ – 12ಭಾಗ – 12

ಧಾರಿಣಿಯ ಸುರಕ್ಷತ ವಾಪಸಾತಿಗಾಗಿ ಶಾಸ್ತ್ರಿಗಳು ಇಟ್ಟುಕೊಂಡಿದ್ದ ಪೂಜೆಗೆ ಕೇಶವ ದಂಪತಿಗಳೂ ಪ್ರವಲ್ಲಿಕಾಳೂ ಹಳ್ಳಿಗೆ ಬಂದಿದ್ದರು.ಅಂದು ಬಂದ ಕಾಗದಗಳನ್ನು ಪೋಸ್ಟ್ ಮ್ಯಾನ್ ನಿಂದ ತೆಗೆದು ಕೊಂಡ ಪ್ರವಲ್ಲಿಕಾ ಎಲ್ಲವನ್ನೂ ಒಡೆದು ನೋಡುತ್ತಿದ್ದಳು. ತಾವು ಪೋಸ್ಟ್ ಮಾಡಿದ ಕಾಂತಿಯ ಜಾತಕವೂ ಅದರಲ್ಲಿತ್ತು ನೋಡು ನಮ್

ಭಾಗ – 11ಭಾಗ – 11

ಪ್ರವಲ್ಲಿಕ ಮತ್ತಿತರರು ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ರಾಜೀವನ ಪೋನ್ ಬಂತು `ಧಾರಿಣಿಯ ವಿಶಯ ಏನಾದ್ರೂ ಗೊತ್ತಾಯಿತಾ ಅಂತ ಕೇಳಿದಾಗ ಅವರು ಧಾರಿಣಿಯಿಂದ ಹೀಗೊಂದು ವಿಚಿತ್ರ ಕರೆ ಬಂದಿತ್ತು ಎಂದು ವಿಶಯ ತಿಳಿಸಿದರು ರಾಜೀವನಿಗೂ ಧಾರಿಣಿಯ ಕರೆಯ ಮರ್ಮ ತಿಳಿಯಲಿಲ್ಲ…ಅದಕ್ಕೆ ರಾಜೀವ `ಹೌದಾ…ಸರಿ ಧಾರಿಣಿ