Day: October 10, 2007

ನಾ.ಕಸ್ತೂರಿಯವರ ಅನರ್ಥ ಕೋಶನಾ.ಕಸ್ತೂರಿಯವರ ಅನರ್ಥ ಕೋಶ

ನಿನ್ನೆ, ನಾ.ಕಸ್ತೂರಿಯವರ ಅನರ್ಥಕೋಶ ಓದುತ್ತಿದ್ದೆ. ಓದುತ್ತಿರುವಾಗ ನನಗಂತೂ ತುಂಬಾ ನಗು. ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹಾಸ್ಯ, ಬಿದ್ದು ಬಿದ್ದು ನಗುವಂತೆ ಮಾಡುವ ಹಾಸ್ಯ ಎನ್ನುವುದು ಇದ್ದರೆ ಅದು ಇದೇ ರೀತಿ ಇರುತ್ತದೇನೋ.  ಒಬ್ಬಳೇ ಓದಿಕೊಂಡು ನಗುವ ಬದಲು ನಿಮ್ಮೊಡನೆ ಹಂಚಿಕೊಂಡರೆ ಹೇಗೆ ಅನ್ನಿಸಿತು. ನನ್ನನ್ನು

ಭಾಗ – 13ಭಾಗ – 13

ಭರತಖಾನ ಈಗ ಪ್ರವಲ್ಲಿಕಾಳ ಕಡೆಗೆ ತಿರುಗಿದ. ನೋಡಿದಷ್ಟೂ ನೋಡಬೇಕೆನಿಸುವ ಚೆಲುವಿನ ಮುಖ. ಆದರೆ ಈಗ ಅವನಿಗೆ ಸಮಯವಿಲ್ಲ. “ವಲ್ಲೀ, ನಾನು ಬರುವದು ರಾತ್ರಿಯಾಗುತ್ತದೆ. ಬಾತ್ ರೂಮ್ ಉಪಯೋಗಿಸ್ಕೊ. ಕಿಚನ್ ನಲ್ಲಿ ಬೇಕಾದ್ದನ್ನು ಮಾಡಿಕೊಂಡು ತಿನ್ನು. ಆರಾಮಾಗಿ ಟೈಮ್ ಕಳೆ. ಇಂದೇ ನಿನ್ನ