Day: May 5, 2008

ಪುಟ್ಟಿಯ ಪುಟ್ಟ ಕಂಗಳಲ್ಲಿ…. 2ಪುಟ್ಟಿಯ ಪುಟ್ಟ ಕಂಗಳಲ್ಲಿ…. 2

ಇದ್ದಕ್ಕಿದ್ದಂತೆ ಪುಟ್ಟಿಗೆ ಧಡಕ್ಕನೆ ಎಚ್ಚರವಾಯಿತು. ನಡುಮನೆಯಲ್ಲಿ ಉರಿಯುತ್ತಿದ್ದ ದೀಪದ ಬೆಳಕು ಪುಟ್ಟಿಯ ಕೋಣೆಗೂ ಬಿದ್ದಿತ್ತು. ಹೊರಗೆ ಏನೋ ಗದ್ದಲ. ಪರಿಚಿತ, ಅಪರಿಚಿತ ಧ್ವನಿಗಳು. ಬಂದಿರುವವರು ಯಾರು? ಪಕ್ಕದ ಮನೆಯ ಮೂರ್ತಿ ಮೇಷ್ಟ್ರು? ಅಂಗಡಿಯ ಆಳು ಕೆಂಚಪ್ಪ? ಬ್ಯಾಂಕಿನ ಅಂಕಲ್? ಪುಟ್ಟಿ ತಮ್ಮ