Day: March 26, 2009

ವಿರೋಧವಿಲ್ಲ ವಿರೋಧಿಗೆವಿರೋಧವಿಲ್ಲ ವಿರೋಧಿಗೆ

ಹಬ್ಬ ಬಂದರೂ ಹೊಸದೇನಿಲ್ಲ; ಬಕೇಟಿನಲ್ಲಿ ಕದರಬೇಕಿಲ್ಲ ಸಗಣಿ ನೀರು ಬೀದಿಯ ಧೂಳಡಗುವಂತೆ ಚಿಲ್ಲನೆ ನೀರೆರಚಿ ಹೆಣೆಯಬೇಕಿಲ್ಲ ಚುಕ್ಕಿ ಚೆಲ್ಲಿ ರಂಗೋಲಿ ಚಪ್ಪರವ ಹೊಸ್ತಿಲಿನ ನೆತ್ತಿಗೆ ಕೆಮ್ಮಣ್ಣಿನ ಬದಲು ಕೆಂಪು ಪೇಂಟಿದೆ ತೋರಣಕ್ಕೆ ಮಾವಿಲ್ಲ, ಬೇವೂ ಬೇಕಿಲ್ಲ ಎಣ್ಣೆಯ ಜಿಗುಟು ತೊಳೆಯಲು ಸೀಗೆಯ