Day: August 28, 2009

ದಾರಿದಾರಿ

ಈ ತುದಿಯಲ್ಲಿ ಕಾಯುತ್ತಿದ್ದೇವೆ ನಾವಿನ್ನೂ ನಮ್ಮ ಸರದಿಗಾಗಿ ಕಣ್ಣುಗಳಲ್ಲಿ ಅಳಿದುಳಿದ ಆಸೆಯ ಕುರುಹು ನೋಟ ಹರಿಯುವ ಉದ್ದಕ್ಕೂ ಮೈಚಾಚಿ ಮಲಗಿದೆ ದಾರಿ ಯಾರೂ ಅರಿಯದ ಗುಟ್ಟು ತನ್ನಲ್ಲೇ ಬಚ್ಚಿಟ್ಟು ನಿರ್ಲಿಪ್ತ ಮೌನದಲಿ. ಯಾರೋ ಇಳಿಯುತ್ತಾರೆ ಮತ್ತಾರೋ ಏರುತ್ತಾರೆ ಅತ್ತಿತ್ತ ಹರಿಯುವ ಬಂಡಿಗೆ