Day: December 2, 2012

ಗೆಳೆಯನೊಬ್ಬನಿಗೆ ಬರೆದ ಕಾಗದ – ಜಿ. ಎಸ್. ಶಿವರುದ್ರಪ್ಪಗೆಳೆಯನೊಬ್ಬನಿಗೆ ಬರೆದ ಕಾಗದ – ಜಿ. ಎಸ್. ಶಿವರುದ್ರಪ್ಪ

ಬಾಳ ಪಯಣದಲಿ ಹಿರಿಯ ಗುರಿಯ ಕಡೆ ನಡೆಯುತಿರಲು ನಾನು ಯಾವ ಜನ್ಮದಲಿ ಗೈದ ಸುಕೃತವೊ ಮಿಲನವಾದೆ ನೀನು. ತಾಯಿ ಮೊದಲ ಗುರು, ತಂದೆ ರಕ್ಷಕನು ಮಿತ್ರ ಎರಡು ಹೌದು, ಎಂಬ ಹಿರಿನುಡಿಯ ನಿನ್ನ ವಾಣಿಯಲಿ ಕೇಳಿ ನಲಿದೆನಿಂದು ಬಾಳ ಹಾದಿಯಲಿ ಪಯಣಕರ್ಮದಲಿ