Day: January 26, 2014

ಶ್ರೀಪತಿಯು ನಮಗೆ ಸ೦ಪದವೀಯಲಿ!ಶ್ರೀಪತಿಯು ನಮಗೆ ಸ೦ಪದವೀಯಲಿ!

ಶ್ರೀಪತಿಯು ನಮಗೆ ಸ೦ಪದವೀಯಲಿ ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ||ಪ|| ವರಬುಧರನು ಪೊರೆಯೆ ವಿಷವ ಕ೦ಠದಲಿಟ್ಟ ಹರ ನಿತ್ಯ ನಮಗೆ ಸಹಾಯ ಮಾಡಲಿ ನರರೊಳುನ್ನತವಾದ ನಿತ್ಯ ಭೋಗ೦ಗಳನು ಪುರುಹೂತ ಪೂರ್ಣ ಮಾಡಿಸಲಿ ನಮಗೆ ||೧|| ವಿನುತ ಸಿದ್ಧಿಪ್ರದ ವಿಘ್ನೇಶನ ದಯದಿ೦ದ ನೆನೆದ ಕಾರ್ಯಗಳೆಲ್ಲ