Day: August 18, 2016

ತೂಗಿರೆ ರಾಯರ ತೂಗಿರೆ ಗುರುಗಳ – ಜಗನ್ನಾಥ ದಾಸರುತೂಗಿರೆ ರಾಯರ ತೂಗಿರೆ ಗುರುಗಳ – ಜಗನ್ನಾಥ ದಾಸರು

ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ ತೂಗಿರೆ ಯೋಗಿಂದ್ರ ಕರಕಮಲ ಪೂಜ್ಯರ ತೂಗಿರೆ ಗುರು ರಾಘವೇಂದ್ರರ|| ಕುಂದಣಮಯವಾದ ಚಂದದ ತೊಟ್ಟಿಲದೊಳ್ ಅಂದದಿ ಮಲಗ್ಯಾರೆ ತೂಗಿರೆ ನಂದಾನಕಂದ ಮುಕುಂದ ಗೋವಿಂದನ ಆನಂದದಿ ಭಜಿಪರ ತೂಗಿರೆ||-1-|| ಯೋಗಾನಿದ್ರೆಯನ್ನು ಬೇಗನೆ ಮಾಡುವ ಯೋಗೀಶವಂದ್ಯರ

ಸ್ವಾಮಿ ಲಾಲಿ ಭಕ್ತ ಪ್ರೇಮಿ ಲಾಲಿ – ಜಗನ್ನಾಥ ದಾಸರುಸ್ವಾಮಿ ಲಾಲಿ ಭಕ್ತ ಪ್ರೇಮಿ ಲಾಲಿ – ಜಗನ್ನಾಥ ದಾಸರು

ರಚನೆ : ಜಗನ್ನಾಥ ದಾಸರು ಸ್ವಾಮಿ ಲಾಲಿ ಭಕ್ತ ಪ್ರೇಮಿ ಲಾಲಿ | ಕಾವರೆನಿಪ ಗುರುಸಾರ್ವಭೌಮ ಲಾಲಿ ||-1-|| ಇಂದ್ರ ಲಾಲಿ ರಾಘವೇಂದ್ರ ಲಾಲಿ | ಸಾಂದ್ರ ಭಕ್ತ ಕುಮುದ ಪೂರ್ಣಚಂದ್ರ ಲಾಲಿ|| ||-2-|| ತರಣಿ ಲಾಲಿ ನಿಜ ಕರುಣಿ ಲಾಲಿ