Day: April 6, 2020

ಎನ್ನಂಥ ಭಕ್ತರು ಆನಂತ ನಿನಗಿಹರುಎನ್ನಂಥ ಭಕ್ತರು ಆನಂತ ನಿನಗಿಹರು

ರಚನೆ : ಜಗನ್ನಾಥ ದಾಸರು ಎನ್ನಂಥ ಭಕ್ತರು ಆನಂತ ನಿನಗಿಹರು ನಿನ್ನಂಥ ಸ್ವಾಮಿ ಎನಗಿಲ್ಲ|| ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ ಭಿನೈಪೆ ಎನ್ನಾ ಸಲಹೆಂದು || ಪಲ್ಲವಿ|| ಪತಿತ ನಾನಾದರೂ ಪತಿತಪಾವನ ನೀನು ರತಿನಾಥ ಜನಕ ನಗಪಾಣಿ || ರತಿನಾಥ ಜನಕ