4 thoughts on “ಹ್ಯಾಂಗೆ ಮಾಡಲಯ್ಯಾ ಕೃಷ್ಣ, ಪೋಗುತಿದೆ ಆಯುಷ್ಯ”

  1. ತ್ರಿವೆಣಿ ಅವರೇ,
    ಈ ಹಾಡು ಹಾಕಿದ್ದಕ್ಕೆ/ಕೇಳಿಸಿದ್ದಕ್ಕೆ ತುಂಬ ಥ್ಯಾಂಕ್ಸ್. ನನ್ನ ಬ್ಲಾಗ್ ಪೊಸ್ಟೋಂದರಲ್ಲಿ ಇದನ್ನು ಓದಿದ ಪರಿಣಾಮ ಬರೆದಿರುವೆ. ಸಾಧ್ಯವಾದರೆ ನೋಡಿ.

    – ಅನಿಲ

  2. ಅನಿಲ್, ನಿಮ್ಮ ಬ್ಲಾಗ್ ಪೋಸ್ಟ್ ನೋಡಿದೆ.

    – ಜ್ಞಾನದ ಕಿರಣ ಯಾವ ದಿಕ್ಕಿನಿಂದ ಬರತ್ತೆ ಅಂತ ಗೊತ್ತಾಗಲ್ಲ ಅಲ್ವಾ? ಅದಕ್ಕೆ ಎಲ್ಲಾ ಕಡೆನೂ ಗೊತ್ತುಗುರಿಯಿಲ್ಲದೆ ಸುತ್ತುತ್ತಿರಬೇಕು. 🙂

  3. ಇದೇ ಹಾಡನ್ನ, ಪುತ್ತೂರು ನರಸಿಂಹ ನಾಯಕರು ತಮ್ಮ “ದಾಸನಾಗು” ಧ್ವನಿ ಸುರುಳಿನಲ್ಲಿ ಹಾಡಿದ್ದಾರೆ. ನನಗೆ ಅವರು ಹಾಡಿರೊ ಧಾಟಿ ಬಹಳ ಹಿಡಿಸ್ತು.ಒಟ್ಟಿನಲ್ಲಿ ತುಂಬಾ ಒಳ್ಳೇ ರಚನೆ.

  4. ಹೌದು. ಪುತ್ತೂರು ನರಸಿಂಹನಾಯಕ್ ಹಾಡಿರುವ ಲಿಂಕ್ ಕೂಡ ಹಾಡಿನ ಜೊತೆಗಿದೆ.

Your email address will not be published. Required fields are marked *