ನೆರಳು – ಪುತಿನ
ಕವನ – ನೆರಳು ಕವಿ – ಪು.ತಿ.ನರಸಿಂಹಾಚಾರ್ (ಪುತಿನ) ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು ಅದಕೆ ಅದರಿಚ್ಚೆ ಹಾದಿ ಇದಕು ಹರಿದತ್ತ ಬೀದಿ ನೆಲನೆಲದಿ ಮನೆಮನೆಯ ಮೇಲೆ ಕೊಳ ಬಾವಿ ಕಂಡು ಕಾಣದೋಲೆ ಗಿಡ ಗುಲ್ಮ ತೆವರು ತಿಟ್ಟು ಎನ್ನದಿನಕೊಂದೆ ನಿಟ್ಟು ಗಾಳಿ ಬೆರಗಿದರ ನೆಲದೊಳೋಟ ! ವೇಗಕಡ್ಡಬಹುದಾವ ಹೂಟ ? ಸಿಕ್ಕು ದಣುವಿಲ್ಲದಂತೆ Read More