ಸೋನು, ಫೋನು ಮತ್ತು ನಾನು
‘ನಾ ನಿನ್ನ ಕನಸಿಗೆ ಚಂದಾದಾರನು ಚಂದಾ ಬಾಕಿ ನೀಡಲು ಬಂದೇ ಬರುವೆನು!’ ರಾಗದಲ್ಲಿ ಜೀವತುಂಬಿ ಹಾಡುತ್ತಿದ್ದ ಸೋನು ಎಂಥ ಸಾಲು, ಎಷ್ಟು ಚಂದ! ತಲೆದೂಗಿದೆ ನಾನು ಮತ್ತೆ ಮತ್ತೆ ಹಿಂದೆ ಹೋಗಿ ಹಾಡ ಹಿಡಿದು ಸವಿದೆನು ಕರೆಯಿತು ಮರುಕ್ಷಣವೇ ಫೋನು ಹಾಡನಲ್ಲೇ ಸ್ತಬ್ಧಗೊಳಿಸಿ ಕೇಳಿದೆ ‘ಏನು?’ ಅತ್ತ ಕಡೆಯಿಂದ ಬಂತು ಎಣಿಸದೊಂದು ಸುದ್ದಿ; ಯಾಕೆ? ಏನಾಯಿತು? Read More