Month: February 2009

ತಕ್ಕಡಿಯಿಂದ ತಂಬೂರಿಯ ತನಕತಕ್ಕಡಿಯಿಂದ ತಂಬೂರಿಯ ತನಕ

ಕವಿ : ಜಿ.ಎಸ್.ಶಿವರುದ್ರಪ್ಪ ಸಂಕಲನ : ನೂರು ಕವಿತೆಗಳು ತಕ್ಕಡಿಯಿಂದ ತಂಬೂರಿಯ ತನಕ ಸಹಧರ್ಮಿಣಿಯ ಮೂಗುತಿಯ ಮಿನುಗು, ತಂಬೂರಿಯಿಂದ ತುಂಬುವತನಕ ಹಾಡಿನ ಮೊಳಗು. ತಕ್ಕಡಿಯಲ್ಲಿ ತೂಗಿದನು ಇಹದ ಸರುಕೆಲ್ಲವನು ಈ ವ್ಯಾಪಾರಿ. ಗೊತ್ತಾಗಲಿಲ್ಲ ವೈಕುಂಠಕೆ ದಾರಿ. ‘ದಾರಿ ಯಾವುದಯ್ಯಾ ವೈಕುಂಠಕೆ?’ ಪ್ರಶ್ನೆಗುತ್ತರವಾಗಿ

ಎಹೆಸಾನ್ ತೇರಾ ಹೋಗಾ ಮುಝ್ ಪರ್…..ಎಹೆಸಾನ್ ತೇರಾ ಹೋಗಾ ಮುಝ್ ಪರ್…..

“ಮೈ ಇನ್ ಪರ್ ಕೊಯಿ ಎಹಸಾನ್ ನಹಿ ಕರನಾ, ಬಲ್ ಕೀ ಯೆ ಮುಜ್ ಪರ್ ಎಹಸಾನ್ ಕರ ರಹೆ ಹೈ” – ಝೀ ಟಿವಿಯ ಯಾವುದೋ ಸಿನಿಮಾವೊಂದರ ನಡುವೆ ಮೂಡಿ ಬಂದ ಈ ಸಂಭಾಷಣೆ ನನ್ನ ಮನಸ್ಸನ್ನು ಸೆಳೆಯಿತು. ಈ

ರಾಮಲಿಂಗ ಎನ್ನಂತರಂಗರಾಮಲಿಂಗ ಎನ್ನಂತರಂಗ

ರಚನೆ – ವಿಜಯದಾಸರು ವಿದ್ಯಾಭೂಷಣ ಲಿಂಗ ರಾಮಲಿಂಗ ಎನ್ನಂತರಂಗ ಮಂಗಳಾಂಗನೆ ಸರ್ವೋತ್ತುಂಗನೇ ||ಪಲ್ಲವಿ|| ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇ ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ ||೧|| ಘನ ವಿದ್ಯಾತುರಗೆ ಮಂತ್ರ ಕಲಾಪವೇ ಧನಪತಿಯ ಸಖಗೆ

ಕೈಲಾಸವಾಸ ಗೌರೀಶ ಈಶಕೈಲಾಸವಾಸ ಗೌರೀಶ ಈಶ

ರಚನೆ -ವಿಜಯದಾಸರು ಹಾಡು ಕೇಳಿ ಭೀಮಸೇನ ಜೋಶಿ ವಿದ್ಯಾಭೂಷಣ ಕೈಲಾಸವಾಸ ಗೌರೀಶ ಈಶ ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ, ಶಂಭೋ || ಪಲ್ಲವಿ|| ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೆ ಅಹಿ ಭೂಷಣನೆ ಎನ್ನ ಅವಗುಣಗಳೆಣಿಸದಲೆ ವಿಹಿತ ಧರ್ಮದಿ ವಿಷ್ಣು

ಚಿರಂತನಚಿರಂತನ

ಕವಿ – ಅಂಬಿಕಾತನಯದತ್ತ ಕವನ ಸಂಕಲನ – ಸಖೀಗೀತ ೧ ಆ ಮುಖಾ . . . ಈ ಮುಖಾ ಯಾವ ಗಂಡೊ ಯಾವ ಹೆಣ್ಣೊ ಪ್ರೀತಿಯೆಂಬ ಚುಂಬಕಾ ಕೂಡಿಸಿತ್ತು ಆಡಿಸಿತ್ತು ಕೂಡಲದೊಲು ನೋಟವಾ ಮೂರು ದಿನದ ಆಟವಾ ೨ ಆ