ಮೋಹನ ಮುರಲಿ – ಗೋಪಾಲಕೃಷ್ಣ ಅಡಿಗ
ಕವಿ – ಗೋಪಾಲಕೃಷ್ಣ ಅಡಿಗ ೧. ರತ್ನಮಾಲಾ ಪ್ರಕಾಶ್ – ಸಂಗೀತ:ಮೈಸೂರು ಅನಂತಸ್ವಾಮಿ ೨. ರಾಜು ಅನಂತಸ್ವಾಮಿ,ಸಂಗೀತಾ ಕಟ್ಟಿ – ಸಂಗೀತ:ಮನೋ ಮೂರ್ತಿ ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು? ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು? ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ; ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ; Read More