ನನ್ನಾಸೆಯ ಹೂವೇ – ಹೊಂಬಾಳೆ ಹೊಂಬಾಳೆ
ನನ್ನಾಸೆಯ ಹೂವೇ – ೧೯೯೦ ಸಂಗೀತ ಮತು ಸಾಹಿತ್ಯ: ಹಂಸಲೇಖ ಗಾಯಕ: ರಾಜೇಶ್ ಕೃಷ್ಣನ್ ಹಾಡು ಕೇಳಿ ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ ನನ್ನಾಸೆಯ ಹೂವೇ ಕೇಳೇ ನೀನಿದ್ದರೆ ಬಾಳೆ ಹೊಂಬಾಳೆ ||ಪ|| ಕಡಲಂಥ ಕಣ್ಣೋಳೆ ಮುಗಿಲಂಥ ಮನದೋಳೆ ನಿನ್ನಂಥ ಚೆಲುವೆ ಯಾರೆ? ಹೃದಯಕ್ಕೆ ಬೆಳದಿಂಗಳ ತಾರೆ ಸೌಂದರ್ಯ ಲಹರೀಲಿ ಮಿಂದೆದ್ದು ಬಂದೋಳೆ ಪ್ರೀತಿಯ Read More