ರಾಮದೂತನ ಪಾದ -Ramadootana Pada
ರಾಮದೂತನ ಪಾದ ತಾಮರಸವ ಕಂಡ||2||ಆ ಮನುಜನೆ ಧನ್ಯನೂ||2|| ಶ್ರೀ ಮನೋಹರನಂಘ್ರಿಭಜಕಸ್ತೋಮ ಕುಮುದಕೆ ಸೋಮನೆನಿಸುವಭೂಮಿಯೊಳು ಯದುಗಿರಿಯ ಸೀಮೆಯಕಾಮವರದೊಳು ಪ್ರೇಮದಿಂದಿಹ ||ಪ|| ಕೋತಿರೂಪದಿ ರಘುನಾಥನಾಜ್ಞೆಯ ತಾಳಿಪಾದೋದಿಯ ಲಂಘಿಸಿ ||ಖ್ಯಾತ ಲಂಕೆಯ ಪೊಕ್ಕು ಶೋಧಿಸಿಮಾತೆಯನ್ನು ಕಂಡೆರಗಿದಶಮುಖಹೋತ ಖಳಕುಲ ವ್ಯಾತ ಘಾತಿಸಿಸೀತೆವಾರ್ತೆಯ ನಾಥಗರುಹಿದ ||-1-|| ಪಾಂಡುಸುತನೆ ಪ್ರಚಂಡ ಗದೆಯನ್ನುದೋರ್ದಂಡದಿ ಧರಿಸುತಲೀ||ಮಂಡಲದೊಳು ಭಂಡ ಕೌರವಚಂಡ ರಿಪುಗಳ ಖಂಡಿಸಿಶಿರ ಚೆಂಡನಾಡಿ ಸತಿಗೆ ಕರುಳಿನದಂಡೆ ಮುಡಿಸಿದ Read More