ಪುಸ್ತಕ, ಲೇಖಕರನ್ನು ಊಹಿಸುತ್ತೀರಾ?

ಭಾರತದ ಮುಖ್ಯ ಭೂಮಿ ದೂರಾಗತೊಡಗಿತು. ಸರಿಯುತ್ತಿದ್ದ ಭಾರತವನ್ನು ಸುಮಾರು ಹೊತ್ತು ಸುಮಾರು ಹೊತ್ತು ವೀಕ್ಷಿಸಿದ ಚಂದ್ರು ನನ್ನತ್ತ ತಿರುಗಿ ನನ್ನ ಕೈಕುಲುಕಿದರು. ನಾನು ಅವರತ್ತ ತಿರುಗಿ ಏಕೆನ್ನುವಂತೆ ನೋಡಿದೆ. “ಈ ದೇಶವನ್ನು ಒಂದು ಸಾರಿಯಾದರೂ ನಮ್ಮ ಜೀವಿತದಲ್ಲಿ ಬಿಟ್ಟು ಹೋಗುತ್ತಿದ್ದೆವಲ್ಲ” ಎಂದರು. ನನಗೆ ಭಾರತದ ಭಯಾಜನಕ ಸ್ವರೂಪ ಒಮ್ಮೆಲೆ ಕಣ್ಣಿಗೆ ಕಟ್ಟಿತು. “ದರಿದ್ರ ದೇಶ. ನೋಡಿ Read More

ಗಾನಜೀವನೆ – ಡಿವಿಜಿ

ಕವಿ – ಡಿವಿಜಿ -ಅಂತಃಪುರ ಗೀತೆಗಳು ಗಾಯಕಿ: ಅಶ್ವಿನಿ ಸಂಗೀತ – ವಿಶ್ವೇಶ್ ಭಟ್ ಆಲ್ಬಮ್ – ಘಮ ಘಮ ಹಾಡು ಕೇಳಿ ಆವ ರಾಗವ ಪಾಡುವೇ – ಓ ಚೆಲುವೇ ಎನ್ನೊಲವೇ ಬಾಳ್ಗೆಲವೇ – ನೀನಾವ – ರಾಗವ ಪಾಡುವೇ|| ಪ|| ಆವರಾಗವ ಪಾಡಿ – ಆವ ಮಾಟವ ಮಾಡಿ | ಆವ ಜೀವವ Read More

ತಿಳಿಮುಗಿಲ ತೊಟ್ಟಿಲಲಿ – ಎಸ್.ವಿ.ಪರಮೇಶ್ವರ ಭಟ್ಟ

ಸಾಹಿತ್ಯ: ಎಸ್.ವಿ.ಪರಮೇಶ್ವರ ಭಟ್ಟ ಸಂಗೀತ: ಸಿ. ಅಶ್ವಥ್ ಗಾಯಕ: ಡಾ. ರಾಜ್‍ಕುಮಾರ್ ಹಾಡು ಕೇಳಿ ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತಿತ್ತು | ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತಿತ್ತು| ಮುಗುಳಿರುವ ಹೊದರಿನಲಿ ನರುಗಂಪಿನುದರದಲಿ ಜೇನುಗನಸಿನ ಹಾಡು ಕೇಳುತಿತ್ತು | ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ ಪ್ರಸ್ಥಾನ Read More

ಹಯಗ್ರೀವ ಹಯಗ್ರೀವೇತಿ..

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ . ನರಂ ಮುಂಚನ್ತಿ ಪಾಪಾನಿ ದರಿದ್ರಮಿವ ಯೋಷಿತಃ ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ . ತಸ್ಯ ನಿಸ್ಸರತೇ ವಾಣೀ ಜಹ್ನುಕನ್ಯಾ ಪ್ರವಾಹವತ್ ಈ ಹಯಗ್ರೀವದ ಸ್ಮರಣೆ ನನಗೆ ಸುಮ್ಮಸುಮ್ಮನೆ ಆಗಿದ್ದಲ್ಲ. ದಟ್ಸ್ ಕನ್ನಡದಲ್ಲಿ ವಾಣಿ ಅದರ ಬಗ್ಗೆ ಬರೆದಾಗಿನಿಂದ. ಹಾಗೆ ಮರೆತು ಸುಮ್ಮನಾಗುತ್ತಿದ್ದೆನೇನೋ. ಅಷ್ಟರಲ್ಲಿ ಕನ್ನಡಪ್ರಭದವರಿಂದ ಮತ್ತೆ ಹಯಗ್ರೀವ Read More