ಸಂನ್ಯಾಸಿ ಗೀತೆ – ಕುವೆಂಪು- sanyasi geete – Elu Melelelu sadhuve – Vivekananda – Kuvempu
ಸಂನ್ಯಾಸಿ ಗೀತೆ ಮೂಲ ಗೀತೆಯ ರಚನೆ – ಶ್ರೀ ವಿವೇಕಾನಂದರು ಕನ್ನಡಕ್ಕೆ ಅನುವಾದ – ಕುವೆಂಪು ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು! ದೂರದಡವಿಯೊಳೆಲ್ಲಿ ಲೌಕಿಕವಿಷಯವಾಸನೆ ಮುಟ್ಟದೊ, ಎಲ್ಲಿ ಗಿರಿಗುಹೆಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ, ಎಲ್ಲಿ ಕಾಮವು ಸುಳಿಯದೊ,-ಮೇಣ್ ಎಲ್ಲಿ ಜೀವವು ತಿಳಿಯದೊ ಕೀರ್ತಿ ಕಾಂಚನವೆಂಬುವಾಸೆಗಳಿಂದ Read More