Month: February 2019

ವಾದಿರಾಜ ಮುನಿಪ ಹಯಮುಖ ಪಾದಕಮಲ ಮಧುಪವಾದಿರಾಜ ಮುನಿಪ ಹಯಮುಖ ಪಾದಕಮಲ ಮಧುಪ

ರಚನೆ : ಗೋಪಾಲದಾಸರು ವಾದಿರಾಜ ಮುನಿಪ ಹಯಮುಖ ಪಾದಕಮಲ ಮಧುಪ | ಪ | ನೀದಯದಲಿ ತವ ಪಾದ ಧ್ಯಾನವನು ಆದರದಲಿ ಕೊಟ್ಟಾದರಿಸೆನ್ನನು | ಅ.ಪ | ಮೂಷಕ ಬಿಲದಿಂದಾ ಉದರಪೋಷಕೆ ಬರಲಂದು ವಾಸುಕಿ ಭಯದಿ ನಿಮ್ಮಾಸನದಡಿ ಬರೆ ಕ್ಲೇಶ ಕಳೆದು